fastival
ಚಿಗುರು ಚಿತ್ರಕಲಾ ತರಗತಿ – ದೀಪಾವಳಿ ಸಂಭ್ರಮ (Chiguru Art Class – ‘Diwali Celebrations’)
“ಚಿಗುರು ಚಿತ್ರಕಲಾ ತರಗತಿ – “ದೀಪಾವಳಿ ಸಂಭ್ರಮ“ ಉಡುಪಿ ಜಿಲ್ಲಾ ಬಾಲಭವನದಲ್ಲಿ ನಡೆದ ದೀಪಾವಳಿ ಸಂಭ್ರಮ (Udupi) ಉಡುಪಿ: ಚಿಗುರು ಚಿತ್ರಕಲಾ ತರಗತಿಯ ಆಯೋಜನೆಯಲ್ಲಿ ಉಡುಪಿ ಜಿಲ್ಲಾ ಬಾಲಭವನದಲ್ಲಿ ದೀಪಾವಳಿ ಸಂಭ್ರಮ ನೆರವೇರಿತು. ಶ್ರೀ ಜಯ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ನಿಕಟಪೂರ್ವ ಅಧ್ಯಕ್ಷರು ಕೆ. ಕೃಷ್ಣಮೂರ್ತಿ ಆಚಾರ್ಯ ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಸೈನೇಜ್ ಅಸೋಸಿಯೇಷನ್ ಅಧ್ಯಕ್ಷ ಹರೀಶ್ ಅಮೀನ್, ರಾಮಕ್ಷತ್ರಿಯ ಯುವ ಸಂಘದ ನಗರ ಘಟಕದ ಬ್ರಿಜೇಶ್ ಬಿ.ವಿ ಮತ್ತು […]

