ಸನ್ಮಾನ, ಅಭಿನಂದನೆ
ಸಹಾಯ ಹಸ್ತ
ಸಾಂಸ್ಕೃತಿಕ
ಕಟಪಾಡಿ: ಗರೋಡಿ ಪೂ-ಪೂಜನೆಯವರು, ದರ್ಶನ ಪೂಜಾರಿಗಳು, ಗುರಿಕಾರರ ಸಮಾವೇಶ- ಸಮ್ಮಾನ (Katapadi: Gathering and Felicitation of Garodi Ritual Performers, Darshana Pujaris, and Gurikaras)
ಕಟಪಾಡಿ: ಗರೋಡಿ ಪೂ-ಪೂಜನೆಯವರು, ದರ್ಶನ ಪೂಜಾರಿಗಳು, ಗುರಿಕಾರರ ಸಮಾವೇಶ- ಸಮ್ಮಾನ ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ಸಪ್ತಪದಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮ (Kaup) ಕಾಪು : ಶ್ರೀ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರ ಬೈದಶ್ರೀ ಆದಿಉಡುಪಿ ವತಿಯಿಂದ ಕಾಪು ತಾಲೂಕಿನ ಗರೋಡಿಗಳ ಪೂ ಪೂಜನೆಯವರು, ಬೈದರ್ಕಳ ದರ್ಶನದ ಪೂಜಾರಿಯವರು ಹಾಗೂ ಕೂಡುಕಟ್ಟಿನ ಗುರಿಕಾರರ ಸಮಾವೇಶ, ಸಮಾಲೋಚನೆ ಹಾಗೂ ಸನ್ಮಾನ ಸಮಾರಂಭ ಭಾನುವಾರ ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ಸಪ್ತಪದಿ ಸಭಾಂಗಣದಲ್ಲಿ ಜರಗಿತು. ಕಾರ್ಯಕ್ರಮವನ್ನು ಮಾಜಿ […]

