Tag: SVS SCHOOL KATAPADY

ಸಾಂಸ್ಕೃತಿಕ ಸೌಹಾರ್ಧ ಸ್ಪರ್ಧೆ

ಕಟಪಾಡಿ:  ಕೃಷ್ಣ ಜನ್ಮಾಷ್ಟಮಿ ಆಚರಣೆ (Katapady: Krishna Janmashtami celebrations)

ಕಟಪಾಡಿ:  ಕೃಷ್ಣ ಜನ್ಮಾಷ್ಟಮಿ ಆಚರಣೆ  ಎಸ್ ವಿ ಎಸ್ ವಿದ್ಯಾ ದೇಗುಲದಲ್ಲಿ ವಿಜೃಂಭಿಸಿದ ನೂರಾರು ರಾಧಾ ಕೃಷ್ಣ ಬಾಲಲೀಲೆ ​(Katapadi) ಕಟಪಾಡಿ: ಕಟಪಾಡಿ ಎಸ್‌ವಿಎಸ್‌ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಆಯೋಜಿಸಲಾಗಿದ್ದ ‘ರಾಧಾ ಕೃಷ್ಣ ಲೀಲೋತ್ಸವ’ ಕಾರ್ಯಕ್ರಮವು ಅತ್ಯಂತ ವಿಜೃಂಭಣೆ ಹಾಗೂ ಹಬ್ಬದ ಸಡಗರದಿಂದ ನೆರವೇರಿತು. ​  ಶಾಲಾ ಆಡಳಿತ ಮಂಡಳಿಯು ಎಲ್‌ಕೆಜಿಯಿಂದ 6 ನೇ ತರಗತಿಯ ನೂರಾರು ವಿದ್ಯಾರ್ಥಿಗಳಿಗೆ ಕೃಷ್ಣ ಹಾಗೂ ರಾಧೆಯ ವೇಷ ಧರಿಸಲು ಅವಕಾಶ ಕಲ್ಪಿಸಿತ್ತು. ಶಾಲೆಯ ಆವರಣದಲ್ಲಿ […]

ಕೃಷಿ ಶಾಲಾ ಕಾಲೇಜು ಸನ್ಮಾನ, ಅಭಿನಂದನೆ

ರೋಟರಿ ಕ್ಲಬ್‌ ಕಟಪಾಡಿ, ಎಸ್‌ವಿಎಸ್ ಶಾಲೆಯ ಆಯೋಜನೆಯಲ್ಲಿವಿದ್ಯಾರ್ಥಿಗಳಿಗೆ ಕೃಷಿ ಮಾಹಿತಿ (Rotary Club Katapady, SVS School organizes agricultural information for students)

ರೋಟರಿ ಕ್ಲಬ್‌ ಕಟಪಾಡಿ, ಎಸ್‌ವಿಎಸ್ ಶಾಲೆಯ ಆಯೋಜನೆಯಲ್ಲಿವಿದ್ಯಾರ್ಥಿಗಳಿಗೆ ಕೃಷಿ ಮಾಹಿತಿ ( Katapady)ಕಟಪಾಡಿ: ರೋಟರಿ ಕ್ಲಬ್‌ ಕಟಪಾಡಿ ಹಾಗೂ ಕಟಪಾಡಿಯ ಎಸ್‌ವಿಎಸ್ ಶಾಲೆಯ ಕನ್ನಡ ಮಾದ್ಯಮ ಶಾಲೆಯ ಆಯೋಜನೆಯಲ್ಲಿ ವಿದ್ಯಾರ್ಥಿಗಳಿಗೆ ಕೃಷಿ ಮಾಹಿತಿ ಹಾಗೂ ನೇಜಿ ನೆಡುವ ಮಾಹಿತಿ ಕಾರ್ಯಕ್ರಮ ನೆರವೇರಿತು. ಸ್ಥಳೀಯ ಕೃಷಿಕರು ಎಸ್‌ವಿಎಸ್ ಪ್ರೌಡ ಶಾಲೆಯ ಇಂಟರ್ಆಕ್ಟ್ ಕ್ಲಬ್ ವಿದ್ಯಾರ್ಥಿಗಳಿಗೆ ನೇಜಿ ನೆಡುವ ಬಗ್ಗೆ ಮಾಹಿತಿ ನೀಡಿದ್ದಾರೆ.  ಈ ಸಂದರ್ಭ ಕಟಪಾಡಿ ರೋಟರಿ ಕ್ಲಬ್‌ ಅಧ್ಯಕ್ಷೆ ಆಶಾ ಅಂಚನ್‌ ಕಟಪಾಡಿ, ರೋಟರಿ ಕ್ಲಬ್‌ ಗವರ್ನರ್‌ […]

eMedia Kannada  @2025. All Rights Reserved.