ಮನೋರಂಜನೆ
ವರ್ಷವಿಡಿ ಕನ್ನಡ ಗೀತಾ ಗಾಯನ ಏರ್ಪಡಿಸಿದ ಏಕೈಕ ಸಂಸ್ಥೆ ಹೆಬ್ರಿಯ ಚಾಣಕ್ಯ – ತಹಶಿಲ್ದಾರ್ ಪ್ರಸಾದ್ ಎಸ್. ಎ (Hebri: Geetha Gayana)
ವರ್ಷವಿಡಿ ಕನ್ನಡ ಗೀತಾ ಗಾಯನ ಏರ್ಪಡಿಸಿದ ಏಕೈಕ ಸಂಸ್ಥೆ ಹೆಬ್ರಿಯ ಚಾಣಕ್ಯ – ತಹಶಿಲ್ದಾರ್ ಪ್ರಸಾದ್ ಎಸ್. ಎ (Hebri) ಹೆಬ್ರಿ: ಕನ್ನಡ ರಾಜ್ಯೋತ್ಸವ ಆಚರಣೆ ಕೇವಲ ನವೆಂಬರ್ ಒಂದಕ್ಕೆ ಸೀಮಿತವಾಗಿರಬಾರದು ಎಂಬ ಉದ್ದೇಶವನ್ನಿಟ್ಟುಕೊಂಡು ಕನ್ನಡ ರಾಜ್ಯೋತ್ಸವದ ಸುವರ್ಣ ಕರ್ನಾಟಕದ ಅಂಗವಾಗಿ ವರ್ಷವಿಡಿ ಶಾಲಾ ಕಾಲೇಜುಗಳಲ್ಲಿ ಕನ್ನಡ ಗೀತ ಗಾಯನ ಕಾರ್ಯಕ್ರಮ ಮಾಡುವುದರ ಮೂಲಕ ಕನ್ನಡದ ಕಂಪನ್ನು ನಾಡಿನೆಲ್ಲೆಡೆ ಪಸರಿಸುತ್ತಿರುವ ಏಕೈಕ ಸಂಸ್ಥೆ ಹೆಬ್ರಿಯ ಚಾಣಕ್ಯ ಸಂಗೀತ ತರಬೇತಿ ಕೇಂದ್ರ ಎಂದು ಹೆಬ್ರಿ ತಹಸೀಲ್ದಾರ್ ಪ್ರಸಾದ್ ಎಸ್.ಎ. […]

