ಸನ್ಮಾನ, ಅಭಿನಂದನೆ
ಸಹಾಯ ಹಸ್ತ
ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆಗಾಗಿ ರವಿ ಕಟಪಾಡಿಯವರಿಂದ ಸಹಾಯಹಸ್ತ ವಿತರಣೆ (Ravi Katapadi extends a helping hand for the treatment of ailing children.)
ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆಗಾಗಿ ರವಿ ಕಟಪಾಡಿಯವರಿಂದ ಸಹಾಯಹಸ್ತ ವಿತರಣೆ ರವಿ ಕಟಪಾಡಿಯವರಿಂದ ಸಹಾಯ ಪಡೆದವರು ಅವರನ್ನು ದೇವರಂತೆ ಕಾಣುತ್ತಾರೆ : ಉಡುಪಿ ಎಸ್ಪಿ ಹರಿರಾಂ (Katapadi) ಕಟಪಾಡಿ, ಅ.30 : ಕಟಪಾಡಿ ಶ್ರೀ ಕ್ಷೇತ್ರ ಪೇಟೆಬೆಟ್ಟುವಿನಲ್ಲಿ ರವಿ ಕಟಪಾಡಿಯವರು ಈ ಬಾರಿ ಶ್ರೀ ಕೃಷ್ಣ ಜನ್ಮಾಷ್ಟಮಿಗೆ ಮರ್ ಮೈಡ್ (ಮತ್ಸ್ಯ ಕನ್ಯೆ) ವೇಷಧರಿಸಿ ಸಂಗ್ರಹಿಸಿದ ಸುಮಾರು 42 ಲಕ್ಷ ರೂ. ಮೊತ್ತವನ್ನು ಅನಾರೋಗ್ಯ ಪೀಡಿತ 14 ಮಕ್ಕಳಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಹಸ್ತಾಂತರಿಸುವ ಕಾರ್ಯಕ್ರಮ ಶುಕ್ರವಾರ ನಡೆಯಿತು. […]

