ಕ್ರೀಡೆ
ಡಿ.7ರಂದು ಉಡುಪಿ ಲೊಂಬಾರ್ಡ್ ಆಸ್ಪತ್ರೆ ಆಯೋಜನೆಯ ಮ್ಯಾರಥಾನ್ 2025″ 2ನೇ ಆವೃತ್ತಿ (Marathon 2025″ 2nd Edition of Udupi Lombard Hospital Project on December 7th)
ಡಿ.7ರಂದು ಉಡುಪಿ ಲೊಂಬಾರ್ಡ್ ಆಸ್ಪತ್ರೆ ಆಯೋಜನೆಯ ಮ್ಯಾರಥಾನ್ 2025″ 2ನೇ ಆವೃತ್ತಿ ವಿವಿಧ ವಯೋಮಾನದ ಪುರುಷರು, ಮಹಿಳೆಯರಿಗಾಗಿ ಈ ಮ್ಯಾರಥಾನ್ (Udupi) ಉಡುಪಿ: ಉಡುಪಿ ರನ್ನರ್ಸ್ ಕ್ಲಬ್ ವತಿಯಿಂದ ಉಡುಪಿ ಸಿಎಸ್‌ಐ ಲೊಂಬಾರ್ಡ್ ಸ್ಮಾರಕ (ಮಿಷನ್) ಆಸ್ಪತ್ರೆಯ ಸಹಯೋಗದಲ್ಲಿ ಎರಡನೇ ಆವೃತ್ತಿಯ ಲೊಂಬಾರ್ಡ್ ಆಸ್ಪತ್ರೆ ಉಡುಪಿ ಮ್ಯಾರಥಾನ್ 2025 ಅನ್ನು ಇದೇ ಡಿ. 7ರಂದು ಉಡುಪಿ ಜಿಲ್ಲಾ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಮಿಷನ್ ಆಸ್ಪತ್ರೆಯ ನಿರ್ದೇಶಕ ಡಾ. ಸುಶೀಲ್ ಜತ್ತನ್ನ ತಿಳಿಸಿದರು. […]

