ಉಡುಪಿಯ ಮದ್ವೇಶ್ ಪಾಂಗಣ್ಣಯ ಸಿ.ಎ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣ
(Udupi) ಉಡುಪಿ: ಉಡುಪಿಯ ಮದ್ವೇಶ್ ಪಾಂಗಣ್ಣಯರವರು ಸಿಎ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಇವರು ಉಡುಪಿ ಶ್ರೀಧರ ಮತ್ತು ಶ್ರೀಮತಿ ಯಶೋಧ ಪಾಂಗಣ್ಣಯ ದಂಪತಿಯ ಪುತ್ರ.
ಮದ್ವೇಶ್ರವರು ಉಡುಪಿಯ ಸಿಎ ಗಣೇಶ್ ಹೆಬ್ಬಾ ರ್ ರವರಲ್ಲಿ ತರಬೇತಿ ಪಡೆದಿರುತ್ತಾರೆ.

