• Home  
  • ಉಡುಪಿ : ಅಕ್ಷಯ ತೃತೀಯ ಸಂದರ್ಭ ಶ್ರೀ ಕೃಷ್ಣನಿಗೆ ಸುವರ್ಣಾಭಿಷೇಕ (Udupi: Golden Abhisheka of Lord Krishna on the occasion of Akshaya Tritiya)
- ಧಾರ್ಮಿಕ

ಉಡುಪಿ : ಅಕ್ಷಯ ತೃತೀಯ ಸಂದರ್ಭ ಶ್ರೀ ಕೃಷ್ಣನಿಗೆ ಸುವರ್ಣಾಭಿಷೇಕ (Udupi: Golden Abhisheka of Lord Krishna on the occasion of Akshaya Tritiya)

Share: ಉಡುಪಿ : ಅಕ್ಷಯ ತೃತೀಯ ಸಂದರ್ಭ ಶ್ರೀ ಕೃಷ್ಣನಿಗೆ ಸುವರ್ಣಾಭಿಷೇಕ (Udupi) ಉಡುಪಿ: ಇಂದು ಅಕ್ಷಯ ತೃತೀಯ. ಈ ದಿನವನ್ನು ಇತ್ತೀಚಿನ ವರ್ಷಗಳಲ್ಲಿ ವಿಶೇಷವಾಗಿ ಆಚರಿಸಲಾಗುತ್ತಿದೆ. ಅಕ್ಷಯ ತೃತೀಯ ಪರ್ವ ದಿನವಾದ ಇಂದು ಶ್ರೀಕೃಷ್ಣನಿಗೆ ಸುವರ್ಣ ತುಲಾಭಾರ ಸಂದರ್ಭ ಕೃಷ್ಣನ ಮೂಲ ವಿಗ್ರಹಕ್ಕೆ ಪರ್ಯಾಯ ಶ್ರೀ ಪಾದರ ಉಪಸ್ಥಿತಿಯಲ್ಲಿ ಪುತ್ತಿಗೆ ಕಿರೀಯ ಶ್ರೀಪಾದರು ಸುವರ್ಣ ಕನಕಾಭಿಷೇಕ ನೆರವೇರಿಸಿದರು. ಸಾಯಂ ಸುವರ್ಣತುಲಾಭಾರ ಸೇವೆ ನೀಡಿದವರಿಗೆ ಪ್ರಸಾದ ರೂಪದಲ್ಲಿ ಇದನ್ನು ವಿತರಿಸಲಾಗುತ್ತದೆ. Share:

(Udupi) ಉಡುಪಿ: ಇಂದು ಅಕ್ಷಯ ತೃತೀಯ. ಈ ದಿನವನ್ನು ಇತ್ತೀಚಿನ ವರ್ಷಗಳಲ್ಲಿ ವಿಶೇಷವಾಗಿ ಆಚರಿಸಲಾಗುತ್ತಿದೆ.

ಅಕ್ಷಯ ತೃತೀಯ ಪರ್ವ ದಿನವಾದ ಇಂದು ಶ್ರೀಕೃಷ್ಣನಿಗೆ ಸುವರ್ಣ ತುಲಾಭಾರ ಸಂದರ್ಭ ಕೃಷ್ಣನ ಮೂಲ ವಿಗ್ರಹಕ್ಕೆ ಪರ್ಯಾಯ ಶ್ರೀ ಪಾದರ ಉಪಸ್ಥಿತಿಯಲ್ಲಿ ಪುತ್ತಿಗೆ ಕಿರೀಯ ಶ್ರೀಪಾದರು ಸುವರ್ಣ ಕನಕಾಭಿಷೇಕ ನೆರವೇರಿಸಿದರು.

ಸಾಯಂ ಸುವರ್ಣತುಲಾಭಾರ ಸೇವೆ ನೀಡಿದವರಿಗೆ ಪ್ರಸಾದ ರೂಪದಲ್ಲಿ ಇದನ್ನು ವಿತರಿಸಲಾಗುತ್ತದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.