• Home  
  • ಉಡುಪಿ – ಉಚ್ಚಿಲ ದಸರಾ 2024 ; ಖ್ಯಾತ ಕೀರ್ತನಕಾರರಾದ ಡಾ.ಎಸ್.ಪಿ. ಗುರುದಾಸ್ ಮಂಗಳೂರು ತಂಡದಿಂದ ಹರಿಕಥಾ ಸತ್ಸಂಗ (Udupi – Uchila Dasara 2024)
- ಧಾರ್ಮಿಕ - ವಿಡಿಯೋ

ಉಡುಪಿ – ಉಚ್ಚಿಲ ದಸರಾ 2024 ; ಖ್ಯಾತ ಕೀರ್ತನಕಾರರಾದ ಡಾ.ಎಸ್.ಪಿ. ಗುರುದಾಸ್ ಮಂಗಳೂರು ತಂಡದಿಂದ ಹರಿಕಥಾ ಸತ್ಸಂಗ (Udupi – Uchila Dasara 2024)

Share: ಉಡುಪಿ – ಉಚ್ಚಿಲ ದಸರಾ 2024 ; ಖ್ಯಾತ ಕೀರ್ತನಕಾರರಾದ ಡಾ.ಎಸ್.ಪಿ. ಗುರುದಾಸ್ ಮಂಗಳೂರು ತಂಡದಿಂದ ಹರಿಕಥಾ ಸತ್ಸಂಗ  (Uchila) ಉಚ್ಚಿಲ; ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ (ರಿ.) ಉಚ್ಚಿಲ ಅಧೀನದ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಶ್ರೀ ಕ್ಷೇತ್ರದಲ್ಲಿ ನವರಾತ್ರಿ ವನಮಹೋತ್ಸವದ ಅಂಗವಾಗಿ ಖ್ಯಾತ ಕೀರ್ತನಕಾರರಾದ ಡಾ.ಎಸ್.ಪಿ. ಗುರುದಾಸ್ ಮಂಗಳೂರು ತಂಡದಿಂದ ಹರಿಕಥಾ ಸತ್ಸಂಗ “ಲಕ್ಷ್ಮೀ ಕಲ್ಯಾಣ” ಪ್ರಸ್ತುತಪಡಿಸಲಾಯಿತು. ತಬಲದಲ್ಲಿ ಮಂಗಲದಾಸ ಗುಲ್ವಾಡಿ, ಹಾರ್ಮೋನಿಯಂನಲ್ಲಿ ರಮೇಶ್ ಹೆಬ್ಬಾರ್, ತಾಳ ವಿಜಯ ಕುಮಾರ್, ಹರಿದಾಸ್ […]

ಉಡುಪಿ – ಉಚ್ಚಿಲ ದಸರಾ 2024 ; ಖ್ಯಾತ ಕೀರ್ತನಕಾರರಾದ ಡಾ.ಎಸ್.ಪಿ. ಗುರುದಾಸ್ ಮಂಗಳೂರು ತಂಡದಿಂದ ಹರಿಕಥಾ ಸತ್ಸಂಗ

 (Uchila) ಉಚ್ಚಿಲ; ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ (ರಿ.) ಉಚ್ಚಿಲ ಅಧೀನದ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಶ್ರೀ ಕ್ಷೇತ್ರದಲ್ಲಿ ನವರಾತ್ರಿ ವನಮಹೋತ್ಸವದ ಅಂಗವಾಗಿ ಖ್ಯಾತ ಕೀರ್ತನಕಾರರಾದ ಡಾ.ಎಸ್.ಪಿ. ಗುರುದಾಸ್ ಮಂಗಳೂರು ತಂಡದಿಂದ ಹರಿಕಥಾ ಸತ್ಸಂಗ “ಲಕ್ಷ್ಮೀ ಕಲ್ಯಾಣ” ಪ್ರಸ್ತುತಪಡಿಸಲಾಯಿತು.

ತಬಲದಲ್ಲಿ ಮಂಗಲದಾಸ ಗುಲ್ವಾಡಿ, ಹಾರ್ಮೋನಿಯಂನಲ್ಲಿ ರಮೇಶ್ ಹೆಬ್ಬಾರ್, ತಾಳ ವಿಜಯ ಕುಮಾರ್, ಹರಿದಾಸ್ ಎಸ್.ಪಿ ಸಹಕರಿಸಿದ್ದರು.

ಈ ಸಂದರ್ಭ ಉಚ್ಚಿಲ ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ಡಾ. ಜಿ ಶಂಕರ್, ಅಧ್ಯಕ್ಷ ಜಯ ಸಿ ಕೋಟ್ಯಾನ್ ಬೆಳ್ಳಂಪಳ್ಳಿ, ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು, ಕೋಶಾಧಿಕಾರಿ ರತ್ನಾಕರ ಸಾಲ್ಯಾನ್, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಗಿರಿಧರ ಸುವರ್ಣ ಮೂಳೂರು, ದಸರಾ ಸಮಿತಿ ಅಧ್ಯಕ್ಷ ವಿನಯ ಕರ್ಕೇರ ಮಲ್ಪೆ, ಉಪಾಧ್ಯಕ್ಷ ದಿನೇಶ್ ಎರ್ಮಾಳು ಪ್ರಮುಖರಾದ   ಗುಂಡು ಅಮೀನ್, ದೇವಳದ ಮೆನೇಜರ್ ಸತೀಷ್‌ ಪಡುಕರೆ ಮತ್ತಿತರರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.