• Home  
  • ಉಡುಪಿ ಜಿಲ್ಲಾ ನಾಟಕ ಕಲಾವಿದರ ಒಕ್ಕೂಟ, ಕಾಪು ರಂಗ ತರಂಗದಿಂದ ಕಾಪುಕೆ 1 ಸಭಾಭವನದಲ್ಲಿ ಸಮಾಜರತ್ನ ಲೀಲಾಧರ ಶೆಟ್ಟಿ ದಂಪತಿಗಳಿಗೆ ನುಡಿನಮನ (Udupi District Drama Artists’ Union, Kapu Ranga Tharanga pays homage to Samaj Ratna Leeladhara Shetty couple at Kapu K1 Sabha Bhavan)
- ಕರಾವಳಿ - ವಿಡಿಯೋ

ಉಡುಪಿ ಜಿಲ್ಲಾ ನಾಟಕ ಕಲಾವಿದರ ಒಕ್ಕೂಟ, ಕಾಪು ರಂಗ ತರಂಗದಿಂದ ಕಾಪುಕೆ 1 ಸಭಾಭವನದಲ್ಲಿ ಸಮಾಜರತ್ನ ಲೀಲಾಧರ ಶೆಟ್ಟಿ ದಂಪತಿಗಳಿಗೆ ನುಡಿನಮನ (Udupi District Drama Artists’ Union, Kapu Ranga Tharanga pays homage to Samaj Ratna Leeladhara Shetty couple at Kapu K1 Sabha Bhavan)

Share: ಕಾಪು; ಉಡುಪಿ ಜಿಲ್ಲಾ ನಾಟಕ ಕಲಾವಿದರ ಒಕ್ಕೂಟ, ರಂಗ ತರಂಗದಿಂದ ಕಾಪು ಕೆ 1 ಸಭಾ ಭವನದಲ್ಲಿ ಸಮಾಜ ರತ್ನ ಲೀಲಾಧರ ಶೆಟ್ಟಿ ದಂಪತಿಗಳಿಗೆ ನುಡಿ ನಮನ  ಕಾಪು:  ಉಡುಪಿ ಜಿಲ್ಲಾ ನಾಟಕ ಕಲಾವಿದರ ಒಕ್ಕೂಟ ಹಾಗೂ ರಂಗತರಂಗ ಕಲಾವಿದರಿಂದ ಮಂಗಳವಾರ ಸಂಜೆ ಇತ್ತೀಚೆಗೆ ಅಕಾಲಿಕವಾಗಿ ಮೃತಪಟ್ಟ ಕರಂದಾಡಿ ಲೀಲಾಧರ ಶೆಟ್ಟಿ ದಂಪತಿಗಳಿಗೆ ಅವರಿಗೆ ನುಡಿ ನಮನ ಸಲ್ಲಿಸಲಾಯಿತು.  ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ (MLA Gurme Suresh […]

ಕಾಪು; ಉಡುಪಿ ಜಿಲ್ಲಾ ನಾಟಕ ಕಲಾವಿದರ ಒಕ್ಕೂಟ, ರಂಗ ತರಂಗದಿಂದ ಕಾಪು ಕೆ 1 ಸಭಾ ಭವನದಲ್ಲಿ ಸಮಾಜ ರತ್ನ ಲೀಲಾಧರ ಶೆಟ್ಟಿ ದಂಪತಿಗಳಿಗೆ ನುಡಿ ನಮನ

 ಕಾಪು:  ಉಡುಪಿ ಜಿಲ್ಲಾ ನಾಟಕ ಕಲಾವಿದರ ಒಕ್ಕೂಟ ಹಾಗೂ ರಂಗತರಂಗ ಕಲಾವಿದರಿಂದ ಮಂಗಳವಾರ ಸಂಜೆ ಇತ್ತೀಚೆಗೆ ಅಕಾಲಿಕವಾಗಿ ಮೃತಪಟ್ಟ ಕರಂದಾಡಿ ಲೀಲಾಧರ ಶೆಟ್ಟಿ ದಂಪತಿಗಳಿಗೆ ಅವರಿಗೆ ನುಡಿ ನಮನ ಸಲ್ಲಿಸಲಾಯಿತು.

 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ (MLA Gurme Suresh Shetty)ಮಾತನಾಡಿ, ದಿವಂಗತ ಲೀಲಾಧರ ಶೆಟ್ಟಿಯವರ ನೆನಪು ಶಾಶ್ವತವಾಗಿ ಉಳಿಸುವಲ್ಲಿ ನಾಟಕ ಕಲಾವಿದರು ಪ್ರಯತ್ನ ಪಡಬೇಕಾಗಿದೆ. ಆ ನಿಟ್ಟಿನಲ್ಲಿ ನನ್ನ ಸಹಕಾರ ಎಂದಿಗೂ ಇದೆ ಎಂದು ಹೇಳಿದರು.

 ಈ ಸಂದರ್ಭ ಖ್ಯಾತ ನಾಟಕ ಹಾಗೂ ಚಲನಚಿತ್ರ ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲ್ ಬೈಲ್ (Vijaykumar Kodiyalbail), ನವೀನ್ ಡಿ ಪಡೀಲ್ (Navin D Padil), ಅರವಿಂದ ಬೋಳಾರ್ (Aravinda Bolar), ಭೋಜರಾಜ ವಾಮಂಜೂರು (Bhojraj Vamanjuru), ವಾಲ್ಟರ್ ನಂದಳಿಕೆ (Valter Nandalike), ಪರಮಾನಂದ ಸಾಲ್ಯಾನ್ (Paramananda Salian),  ಉಮೇಶ್ ಮಿಜಾರು (Umesh Mijaru), ಅಭಿನಯ ತಂಡದ ಕಾರ್ತಿಕ್‌ ಕಡೆಕಾರು, ಸುನೀಲ್‌ ನೆಲ್ಲಿಗುಡ್ಡೆ, ನವೀನ್‌ ಸಾಲ್ಯಾನ್‌ ಪಿತ್ರೋಡಿ, ಹರಿಪ್ರಸಾದ್‌ ರೈ ಪುತ್ತೂರು, ನಿಟ್ಟೂರು ಬಾಲಕೃಷ್ಣ ಶೆಟ್ಟಿ,, ಕುದ್ರೋಳಿ ಗಣೇಶ್ (Kudroli Ganesh), ಲ. ಕಿಶೋರ್ ಡಿ ಶೆಟ್ಟಿ (Ln Kishore D Shetty) ಸಂದೀಪ್ ಶೆಟ್ಟಿ ಮಾಣಿಬೆಟ್ಟು (Sandip Shetty), ಮರ್ವಿನ್ ಶಿರ್ವ (Marvin Shirva), ಪ್ರಸನ್ನ ಶೆಟ್ಟಿ ಬೈಲೂರು (Prasanna Shetty Bailuru), ಶರತ್‌ ಉಚ್ಚಿಲ)(Sharath Uchila), ಪ್ರಕಾಶ್‌ ಸುವರ್ಣ ಕಟಪಾಡಿ(Prakash Suvarna Katapadi, ಬಾಸುಮ ಕೊಡಗು, ಸಹಿತ ರಂಗ  ಕಲಾವಿದರು, ಉಡುಪಿ ಜಿಲ್ಲಾ ನಾಟಕ ಕಲಾವಿದರ ಒಕ್ಕೂಟ ಹಾಗೂ ರಂಗತರಂಗ ಕಲಾವಿದರು ನುಡಿ ನಮನ ಸಲ್ಲಿಸಿ  ಪುಷ್ಪಾರ್ಚನೆಗೈದರು.

ಪ್ರಸನ್ನ ಶೆಟ್ಟಿ ಬೈಲೂರು ಸ್ವಾಗತಿಸಿ ನಿರೂಪಿಸಿ ವಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.