• Home  
  • ಉಡುಪಿ: ಶ್ರೀ ಕೃಷ್ಣ ಬಾಲನಿಕೇತನ ಇಂಟರಾಕ್ಟ ಪದಗ್ರಹಣ (Udupi : Sri Krishna balanikethana interact Instalation)
- ಶಾಲಾ ಕಾಲೇಜು - ಸಂಘ, ಸಂಸ್ಥೆಗಳು

ಉಡುಪಿ: ಶ್ರೀ ಕೃಷ್ಣ ಬಾಲನಿಕೇತನ ಇಂಟರಾಕ್ಟ ಪದಗ್ರಹಣ (Udupi : Sri Krishna balanikethana interact Instalation)

Share: ಉಡುಪಿ: ಶ್ರೀ ಕೃಷ್ಣ ಬಾಲನಿಕೇತನ ಇಂಟರಾಕ್ಟ ಪದಗ್ರಹಣ (Udupi) ಉಡುಪಿ: ರೋಟರಿ ಉಡುಪಿ ಪ್ರಾಯೋಜಿತ  ಶ್ರೀ ಕೃಷ್ಣ ಬಾಲನಿಕೇತನ ಇಂಟರಾಕ್ಟ ಕ್ಲಬ್ ನ ಪದಗ್ರಹಣ ಸಮಾರಂಭವು ಕುಕ್ಕಿಕಟ್ಟೆಯ  ಶ್ರೀ ಕೃಷ್ಣ ಬಾಲನಿಕೇತನದಲ್ಲಿ ನೆರವೇರಿತು.   ರೋಟರಿ ಉಡುಪಿ ಅದ್ಯಕ್ಷ ರೋ. ಗುರುರಾಜ ಭಟ್ ರವರು ಇಂಟರಾಕ್ಟ್ ಅಧ್ಯಕ್ಷೆ ಗೀತಾ ಮತ್ತು ಕಾರ್ಯದರ್ಶಿ ಸುಜಾತ ಅವರಿಗೆ ಪದಪ್ರಧಾನ ನೆರೆವೇರಿಸಿ ಶುಭಹಾರೈಸಿದರು.   ಇಂಟರಾಕ್ಟ್‌ ವಲಯ ಸಂಯೋಜಕ ರೋ. ರಿತೇಶ್ ಕೋಟ್ಯಾನ್, ಶ್ರೀ ಕೃಷ್ಣ ಬಾಲನಿಕೇತನದ ಕಾರ್ಯದರ್ಶಿ ರೋ. ರಾಮಚಂದ್ರ […]

ಉಡುಪಿ: ಶ್ರೀ ಕೃಷ್ಣ ಬಾಲನಿಕೇತನ ಇಂಟರಾಕ್ಟ ಪದಗ್ರಹಣ

(Udupi) ಉಡುಪಿ: ರೋಟರಿ ಉಡುಪಿ ಪ್ರಾಯೋಜಿತ  ಶ್ರೀ ಕೃಷ್ಣ ಬಾಲನಿಕೇತನ ಇಂಟರಾಕ್ಟ ಕ್ಲಬ್ ನ ಪದಗ್ರಹಣ ಸಮಾರಂಭವು ಕುಕ್ಕಿಕಟ್ಟೆಯ  ಶ್ರೀ ಕೃಷ್ಣ ಬಾಲನಿಕೇತನದಲ್ಲಿ ನೆರವೇರಿತು.

  ರೋಟರಿ ಉಡುಪಿ ಅದ್ಯಕ್ಷ ರೋ. ಗುರುರಾಜ ಭಟ್ ರವರು ಇಂಟರಾಕ್ಟ್ ಅಧ್ಯಕ್ಷೆ ಗೀತಾ ಮತ್ತು ಕಾರ್ಯದರ್ಶಿ ಸುಜಾತ ಅವರಿಗೆ ಪದಪ್ರಧಾನ ನೆರೆವೇರಿಸಿ ಶುಭಹಾರೈಸಿದರು.

  ಇಂಟರಾಕ್ಟ್‌ ವಲಯ ಸಂಯೋಜಕ ರೋ. ರಿತೇಶ್ ಕೋಟ್ಯಾನ್, ಶ್ರೀ ಕೃಷ್ಣ ಬಾಲನಿಕೇತನದ ಕಾರ್ಯದರ್ಶಿ ರೋ. ರಾಮಚಂದ್ರ ಉಪಾಧ್ಯಾಯ, ಇಂಟರಾಕ್ಟ್‌ ಸಭಾಪತಿ ರೋ. ಸಾಧನಾ ಮುಂಡ್ಕೂರ್ ಶುಭ ಹಾರೈಸಿದರು.

  ಶ್ರೀಮತಿ ಜಯಲಕ್ಷ್ಮಿ ಆಚಾರ್ಯ ಅವರ ಸ್ನೇಹಿತರು ಕೊಡಮಾಡಿದ ಮಕ್ಕಳ ಶಾಲಾ ಸಮವಸ್ತ್ರವನ್ನು ವಿತರಿಸಲಾಯಿತು.

ಬಾಲನಿಕೇತನದ ಮಾತಾಜಿಯವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ನಿಕಟಪೂರ್ವ ಅಧ್ಯಕ್ಷ ಅಭಿಶೇಕ್ ಸ್ವಾಗತಿಸಿದರು.

  ನಿಕಟಪೂರ್ವ ಕಾರ್ಯದರ್ಶಿ ಲಕ್ಷ್ಮಿ ಗತ ವರ್ಷದ ಕಾರ್ಯಕ್ರಮಗಳ ವರದಿಯನ್ನು ವಾಚಿಸಿದರು.

  ಇಂಟರಾಕ್ಟ್‌ ಕಾರ್ಯದರ್ಶಿ ಸುಜಾತ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.