• Home  
  • ಎಲ್ಲೂರು ಉಳ್ಳೂರಿನ ಶ್ರೀ ದುರ್ಗಾಪರಮೇಶ್ವರಿ ಸನ್ನಿಧಾನದಲ್ಲಿ 17ನೇ ಪ್ರತಿಷ್ಠಾ ವರ್ಧಂತಿ ಚಂಡಿಕಾಯಾಗ ಸಂಪನ್ನ (17th Prathishta Vardanti, Chandika Yaga at Ulluru Sri Durgaparameshwati Temple)
- ಕರಾವಳಿ

ಎಲ್ಲೂರು ಉಳ್ಳೂರಿನ ಶ್ರೀ ದುರ್ಗಾಪರಮೇಶ್ವರಿ ಸನ್ನಿಧಾನದಲ್ಲಿ 17ನೇ ಪ್ರತಿಷ್ಠಾ ವರ್ಧಂತಿ ಚಂಡಿಕಾಯಾಗ ಸಂಪನ್ನ (17th Prathishta Vardanti, Chandika Yaga at Ulluru Sri Durgaparameshwati Temple)

Share: ಎಲ್ಲೂರು ಉಳ್ಳೂರಿನ ಶ್ರೀ ದುರ್ಗಾಪರಮೇಶ್ವರಿ ಸನ್ನಿಧಾನದಲ್ಲಿ 17ನೇ ಪ್ರತಿಷ್ಠಾ ವರ್ಧಂತಿ ಚಂಡಿಕಾಯಾಗ ಸಂಪನ್ನ (Udupi) ಎಲ್ಲೂರು: ಇತಿಹಾಸ ಪ್ರಸಿದ್ಧ ಎಲ್ಲೂರಿನ ಉಳ್ಳೂರು ಶ್ರೀ ದುರ್ಗಾಪರಮೇಶ್ವರಿ ಸನ್ನಿಧಾನದಲ್ಲಿ ಗುರುವಾರ 17ನೇ ವರ್ಷದ ಪ್ರತಿಷ್ಠಾ ವರ್ಧಂತಿ, ಮಹಾ ಚಂಡಿಕಾಯಾಗ, ಮಹಾ ಅನ್ನಸಂತರ್ಪಣೆ ನೆರವೇರಿತು.  ಬೆಳಿಗ್ಗೆ ಎಂಟು ಗಂಟೆಗೆ ಮಹಾ ಚಂಡಿಕಾಯಾಗ ಪ್ರಾರಂಭಗೊಂಡಿದ್ದು, ಮಧ್ಯಾಹ್ನ ಪೂರ್ಣಹುತಿಯ ಬಳಿಕ ಮಹಾ ಅನ್ನಸಂತರ್ಪಣೆ ನೆರವೇರಿತು. ಸಂಜೆ ರಂಗ ಪೂಜೆ ಭಜನಾ ಕಾರ್ಯಕ್ರಮ ನೆರವೇರಲಿದೆ.  ದುರ್ಗಾಪರಮೇಶ್ವರಿ ಸನ್ನಿಧಾನದ ಪರವಾಗಿ ಅಧ್ಯಕ್ಷ ಶೇಖರ್ ಶಾಂತಿ (President […]

ಎಲ್ಲೂರು ಉಳ್ಳೂರಿನ ಶ್ರೀ ದುರ್ಗಾಪರಮೇಶ್ವರಿ ಸನ್ನಿಧಾನದಲ್ಲಿ 17ನೇ ಪ್ರತಿಷ್ಠಾ ವರ್ಧಂತಿ ಚಂಡಿಕಾಯಾಗ ಸಂಪನ್ನ

(Udupi) ಎಲ್ಲೂರು: ಇತಿಹಾಸ ಪ್ರಸಿದ್ಧ ಎಲ್ಲೂರಿನ ಉಳ್ಳೂರು ಶ್ರೀ ದುರ್ಗಾಪರಮೇಶ್ವರಿ ಸನ್ನಿಧಾನದಲ್ಲಿ ಗುರುವಾರ 17ನೇ ವರ್ಷದ ಪ್ರತಿಷ್ಠಾ ವರ್ಧಂತಿ, ಮಹಾ ಚಂಡಿಕಾಯಾಗ, ಮಹಾ ಅನ್ನಸಂತರ್ಪಣೆ ನೆರವೇರಿತು.

 ಬೆಳಿಗ್ಗೆ ಎಂಟು ಗಂಟೆಗೆ ಮಹಾ ಚಂಡಿಕಾಯಾಗ ಪ್ರಾರಂಭಗೊಂಡಿದ್ದು, ಮಧ್ಯಾಹ್ನ ಪೂರ್ಣಹುತಿಯ ಬಳಿಕ ಮಹಾ ಅನ್ನಸಂತರ್ಪಣೆ ನೆರವೇರಿತು.

ಸಂಜೆ ರಂಗ ಪೂಜೆ ಭಜನಾ ಕಾರ್ಯಕ್ರಮ ನೆರವೇರಲಿದೆ.

 ದುರ್ಗಾಪರಮೇಶ್ವರಿ ಸನ್ನಿಧಾನದ ಪರವಾಗಿ ಅಧ್ಯಕ್ಷ ಶೇಖರ್ ಶಾಂತಿ (President Shekhar Shanthi), ಗೌರವ ಕಾರ್ಯದರ್ಶಿ ಸುಧಾಕರ್ ಪೂಜಾರಿ (Sudhakara Poojari), ಗೌರವ  ಕೋಶಾಧಿಕಾರಿ ಜಯರಾಮ್ ಪೂಜಾರಿ (Jayarama Poojary), ಪ್ರಧಾನ ಅರ್ಚಕ ದಿನೇಶ್ ಶಾಂತಿ(Dinesh Shanthi), ವ್ಯವಸ್ಥಾಪಕ ಧನಂಜಯ್ ಶಾಂತಿ (Dhananjaya Shanthi), ಸಹ ಅರ್ಚಕ ಶಂಕರ್ ಶಾಂತಿ (Shankara Shanthi), ಸಮಿತಿಯ ಸದಸ್ಯರು, ಹತ್ತು ಸಮಸ್ಥರು ಮತ್ತು ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.