Tag: KARNATAKA STATE

PROBLEMS

ಕನ್ನಡ ಶಾಲೆಗಳಲ್ಲಿ ಕನ್ನಡ ಅಧ್ಯಾಪಕರನ್ನು ನೇಮಕ ನೇಮಿಸುವಂತೆ ನಮ್ಮ ಕನ್ನಡ ನಾಡು ಸೇನೆ ಆಗ್ರಹ (Our Kannada Nadu Sene demands the appointment of Kannada teachers in Kannada schools.)

ಕನ್ನಡ ಶಾಲೆಗಳಲ್ಲಿ ಕನ್ನಡ ಅಧ್ಯಾಪಕರನ್ನು ನೇಮಕ ನೇಮಿಸುವಂತೆ ನಮ್ಮ ಕನ್ನಡ ನಾಡು ಸೇನೆ ಆಗ್ರಹ   ಸರ್ಕಾರ ನಿರ್ಲಕ್ಷಿಸಿದರೆ ಜಿಲ್ಲಾದ್ಯಂತ ದಿನಕ್ಕೊಂದು  ಶಾಲೆಯ ಎಂದು ಧರಣಿಯ ಬೆದರಿಕೆ ನೀಡಿದ ಸೇನೆ (Udupi) ಉಡುಪಿ: ಕನ್ನಡ ಶಾಲೆಗಳಲ್ಲಿ ಕನ್ನಡ ಅಧ್ಯಾಪಕರನ್ನು ನೇಮಕ ನೇಮಿಸುವಂತೆ ನಮ್ಮ ಕನ್ನಡ ನಾಡು ಸೇನೆಯ ಉಡುಪಿ ಜಿಲ್ಲಾಧ್ಯಕ್ಷ ಸುಜಯ ಪೂಜಾರಿಯವರು ಸರಕಾರವನ್ನು ಆಗ್ರಹಿಸಿದ್ದಾರೆ.  ಕನ್ನಡ – ಕನ್ನಡ- ಕನ್ನಡ ಎನ್ನುವ ಕರ್ನಾಟಕದ ಕನ್ನಡ ಶಾಲೆಗಳಲ್ಲಿ ಅಧ್ಯಾಪಕರಿಲ್ಲದ ಗತಿ ಉಂಟಾಗಿದೆ.  ಕನ್ನಡ ಎನ್ನುವ  ಶಬ್ದವು ಶಾಶ್ವತವಾಗಿ ಉಳಿಯಲು […]

fastival

ಈ ಬಾರಿ ವಿಜೃಂಭಣೆಯಿಂದ ದಸರಾ ನಾಡಹಬ್ಬ ಆಚರಣೆ: ಮುಖ್ಯಮಂತ್ರಿ ಸಿದ್ದರಾಮಯ್ಯ (Dasara celebration with grandeur this tme : CM Siddaramaiah)

ಈ ಬಾರಿ ವಿಜೃಂಭಣೆಯಿಂದ ದಸರಾ ನಾಡಹಬ್ಬ ಆಚರಣೆ: ಮುಖ್ಯಮಂತ್ರಿ ಸಿದ್ದರಾಮಯ್ಯ (Bengaluru) ಬೆಂಗಳೂರು, ಆಗಸ್ಟ್‌ 13: ಈ ಬಾರಿ ರಾಜ್ಯದಲ್ಲಿ ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ನಾಡಹಬ್ಬ ಮೈಸೂರು ದಸರಾವನ್ನು ವಿಜೃಂಭಣೆಯಿಂದ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.  ಅವರು ನಾಡಹಬ್ಬ ಮೈಸೂರು ದಸರಾ – 2024ರ ಉನ್ನತ ಮಟ್ಟದ ಸಭೆಯ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.  ಕಳೆದ ಬಾರಿ ಬರಗಾಲದ ಕಾರಣ ಅದ್ದೂರಿಯಾಗಿ ಆಚರಿಸಲು ಆಗಿರಲಿಲ್ಲ. ಈ ಬಾರಿ ರಾಜ್ಯದಾದ್ಯಂತ ಉತ್ತಮ ಮಳೆಯಾಗಿದ್ದು, ಬಹುತೇಕ […]

eMedia Kannada  @2025. All Rights Reserved.