• Home  
  • ಕರ್ನಾಟಕ ರಾಜ್ಯ ಅಂಗನವಾಡಿ ತಾಲೂಕುಗಳ ಜಂಟಿ ಸಮಾವೇಶ
- ಕರಾವಳಿ

ಕರ್ನಾಟಕ ರಾಜ್ಯ ಅಂಗನವಾಡಿ ತಾಲೂಕುಗಳ ಜಂಟಿ ಸಮಾವೇಶ

Share: ಉಡುಪಿ : ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು) ಉಡುಪಿ ಜಿಲ್ಲಾ ಸಮಿತಿ ನೇತ್ರತ್ವದಲ್ಲಿ ಇಂದು ಬನ್ನಂಜೆ ಶ್ರೀ ನಾರಾಯಣ ಗುರು ಸಭಾಂಗಣದಲ್ಲಿ ಉಡುಪಿ, ಕಾಪು,ಬ್ರಹ್ಮಾವಾರ, ಕುಂದಾಪುರ ತಾಲೂಕುಗಳ ಜಂಟಿ ಸಮಾವೇಶ ನಡೆಯಿತು.  ಅಂಗನವಾಡಿ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನಂದ ರವರು ಸಮಾವೇಶ ಉದ್ಘಾಟಿಸಿ ರಾಜ್ಯದ ಅಂಗನವಾಡಿ ನೌಕರರ ಸಮಸ್ಯೆ ಬಗ್ಗೆ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಸಂಘದ ಜಿಲ್ಲಾ ಅಧ್ಯಕ್ಷರಾದ ಭಾರತಿ ವಹಿಸಿದರು.  ಸಭೆಯಲ್ಲಿ ಸಂಘ ದ ಜಿಲ್ಲಾ ಕಾರ್ಯದರ್ಶಿ ಸುಶೀಲಾ […]

ಉಡುಪಿ : ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು) ಉಡುಪಿ ಜಿಲ್ಲಾ ಸಮಿತಿ ನೇತ್ರತ್ವದಲ್ಲಿ ಇಂದು ಬನ್ನಂಜೆ ಶ್ರೀ ನಾರಾಯಣ ಗುರು ಸಭಾಂಗಣದಲ್ಲಿ ಉಡುಪಿ, ಕಾಪು,ಬ್ರಹ್ಮಾವಾರ, ಕುಂದಾಪುರ ತಾಲೂಕುಗಳ ಜಂಟಿ ಸಮಾವೇಶ ನಡೆಯಿತು.

 ಅಂಗನವಾಡಿ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನಂದ ರವರು ಸಮಾವೇಶ ಉದ್ಘಾಟಿಸಿ ರಾಜ್ಯದ ಅಂಗನವಾಡಿ ನೌಕರರ ಸಮಸ್ಯೆ ಬಗ್ಗೆ ಮಾತನಾಡಿದರು.

ಸಭೆಯ ಅಧ್ಯಕ್ಷತೆಯನ್ನು ಸಂಘದ ಜಿಲ್ಲಾ ಅಧ್ಯಕ್ಷರಾದ ಭಾರತಿ ವಹಿಸಿದರು.

 ಸಭೆಯಲ್ಲಿ ಸಂಘ ದ ಜಿಲ್ಲಾ ಕಾರ್ಯದರ್ಶಿ ಸುಶೀಲಾ ನಾಡ,ಜಿಲ್ಲಾ ಖಜಾಂಚಿ ಯಶೋಧ. ಕೆ, ಬ್ರಹ್ಮಾವರ ತಾಲೂಕು ಮುಖಂಡರಾದ ಜಯಲಕ್ಷ್ಮಿ, ಸರೋಜ, ಸರೋಜಿನಿ, ಉಡುಪಿ ಮುಖಂಡರಾದ ಪುಷ್ಪ, ಪ್ರಮೀಳಾ, ಕುಂದಾಪುರ ಮುಖಂಡರಾದ ಆಶಾ ಶೆಟ್ಟಿ, ಶಾಂತ, ಭಾಗ್ಯ ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಕವಿರಾಜ್. ಎಸ್ ,ಜಿಲ್ಲಾ ಖಜಾಂಚಿ ಶಶಿಧರ ಗೋಲ್ಲ ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.