• Home  
  • ಕಾಪು ಕಾಂಗ್ರೆಸ್‌ಗೆ (ದಕ್ಷಿಣ) ನೂತನ ಸಾರಥಿಯಾಗಿ ವೈ. ಸುಕುಮಾರ್ ನೇಮಕ (Y. Sukumar appointed as new leader of Kaup Congress)
- ವಿಡಿಯೋ - ಸಂಘ, ಸಂಸ್ಥೆಗಳು

ಕಾಪು ಕಾಂಗ್ರೆಸ್‌ಗೆ (ದಕ್ಷಿಣ) ನೂತನ ಸಾರಥಿಯಾಗಿ ವೈ. ಸುಕುಮಾರ್ ನೇಮಕ (Y. Sukumar appointed as new leader of Kaup Congress)

Share: ಕಾಪು ಕಾಂಗ್ರೆಸ್‌ಗೆ (ದಕ್ಷಿಣ) ನೂತನ ಸಾರಥಿಯಾಗಿ ವೈ. ಸುಕುಮಾರ್ ನೇಮಕ (Kaup) ಕಾಪು : ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ವ್ಯಾಪ್ತಿಯಲ್ಲಿ ಕಾಪು ವಿಧಾನಸಭೆ ಕ್ಷೇತ್ರದ ಕಾಪು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರನ್ನಾಗಿ ವೈ. ಸುಕುಮಾರ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಡಿಕೆ ಶಿವಕುಮಾರ್‌ ರವರು ಆದೇಶ ನೀಡಿದ್ದಾರೆ.   ವೈ. ಸುಕುಮಾರ್ ಅವರು ತಕ್ಷಣ ಕಾಪು ದಕ್ಷಿಣ ಬ್ಲಾಕ್ ಕಾಂಗ್ರೆಸ್ಸಿನ ಅಧಿಕಾರ ವಹಿಸಿಕೊಂಡು ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಾರ್ಗದರ್ಶನದಲ್ಲಿ […]

(Kaup) ಕಾಪು : ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ವ್ಯಾಪ್ತಿಯಲ್ಲಿ ಕಾಪು ವಿಧಾನಸಭೆ ಕ್ಷೇತ್ರದ ಕಾಪು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರನ್ನಾಗಿ ವೈ. ಸುಕುಮಾರ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಡಿಕೆ ಶಿವಕುಮಾರ್‌ ರವರು ಆದೇಶ ನೀಡಿದ್ದಾರೆ.

  ವೈ. ಸುಕುಮಾರ್ ಅವರು ತಕ್ಷಣ ಕಾಪು ದಕ್ಷಿಣ ಬ್ಲಾಕ್ ಕಾಂಗ್ರೆಸ್ಸಿನ ಅಧಿಕಾರ ವಹಿಸಿಕೊಂಡು ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಾರ್ಗದರ್ಶನದಲ್ಲಿ ಮತ್ತು ಸ್ಥಳೀಯ ನಾಯಕರ ಸಹಯೋಗದಲ್ಲಿ ಪಕ್ಷದ ಸಂಘಟನೆ ಮತ್ತು ಬಲವರ್ಧನೆಗೆ ಕಾರ್ಯೋನ್ಮುಖರಾಗಬೇಕೆಂದು ಆದೇಶದಲ್ಲಿ ಸೂಚಿಸಲಾಗಿದೆ. ಅಂತೆಯೇ ಈ ದಿಸೆಯಲ್ಲಿ ತಮಗೆ ಹೆಚ್ಚಿನ ಯಶಸ್ಸು ಸಿಗಲೆಂದು ಡಿಕೆ ಶಿವಕುಮಾರ್‌ ಹಾರೈಸಿದ್ದಾರೆ.

 ವೈ. ಸುಕುಮಾರ್ರವರ ನೇತೃತ್ವದಲ್ಲಿ ಕಾಂಗ್ರೆಸ್‌ ಪಕ್ಷವು ತನ್ನ ವೈಭವವನ್ನು ಮರುಸ್ಥಾಪಿಸಲಿ ಎಂಬ ಹಾರೈಕೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.