• Home  
  • ಕುಂದಾಪುರ : ಚಾಲಕನಿಲ್ಲದೆ ಚಲಿಸಿದ ಬಸ್ಸು, ಕಾರಿಗೆ ಡಿಕ್ಕಿ, ಆತಂಕಗೊಂಡ ಜನರು.
- PROBLEMS

ಕುಂದಾಪುರ : ಚಾಲಕನಿಲ್ಲದೆ ಚಲಿಸಿದ ಬಸ್ಸು, ಕಾರಿಗೆ ಡಿಕ್ಕಿ, ಆತಂಕಗೊಂಡ ಜನರು.

Share: ಕುಂದಾಪುರ : ಚಾಲಕನಿಲ್ಲದೆ ಚಲಿಸಿದ ಬಸ್ಸು, ಕಾರಿಗೆ ಡಿಕ್ಕಿ, ಆತಂಕಗೊಂಡ ಜನರು.ಕುಂದಾಪುರ: ಚಾಲಕನೇ ಇಲ್ಲದೆ ಬಸ್ಸೊಂದು ರಸ್ತೆ ದಾಟಿ ಬಂದು ಕಾರೊಂದಕ್ಕೆ ಡಿಕ್ಕಿ ಹೊಡೆದ ಘಟನೆಕುಂದಾಪುರದ ಹಂಗಳೂರು ಸಮೀಪ ಸಂಭವಿಸಿದೆ.ಘಟನೆಯಲ್ಲಿ ಕಾರೊಂದು ಜಖಂಗೊಂಡಿದ್ದು, ಅದೃಷ್ಟವಶಾತ್ ಯಾರಿಗೂ ಗಾಯಗಳಾಗಿಲ್ಲ. ಸರ್ವಿಸ್ ಸೆಂಟರ್ ನಲ್ಲಿದ್ದ ಖಾಸಗಿ ಬಸ್ಸು, ಎರಡು ಸರ್ವಿಸ್ ರಸ್ತೆ ಮತ್ತು ರಾಷ್ಟ್ರೀಯ ಹೆದ್ದಾರಿ ದಾಟಿ ಬಂದಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.ಏಕಾಏಕಿ ಚಲಿಸಿದ ಬಸ್ಸನ್ನು ಕಂಡು ಸಾರ್ವಜನಿಕರು ಗಾಬರಿಗೊಂಡಿದ್ದಾರೆ.ರಸ್ತೆ ದಾಟಿ ಬಂದ ಬಸ್ ಪಾರ್ಕ್ ಮಾಡಿದ್ದ ಕಾರಿಗೆ ಡಿಕ್ಕಿ […]

ಕುಂದಾಪುರ : ಚಾಲಕನಿಲ್ಲದೆ ಚಲಿಸಿದ ಬಸ್ಸು, ಕಾರಿಗೆ ಡಿಕ್ಕಿ, ಆತಂಕಗೊಂಡ ಜನರು.
ಕುಂದಾಪುರ: ಚಾಲಕನೇ ಇಲ್ಲದೆ ಬಸ್ಸೊಂದು ರಸ್ತೆ ದಾಟಿ ಬಂದು ಕಾರೊಂದಕ್ಕೆ ಡಿಕ್ಕಿ ಹೊಡೆದ ಘಟನೆ
ಕುಂದಾಪುರದ ಹಂಗಳೂರು ಸಮೀಪ ಸಂಭವಿಸಿದೆ.
ಘಟನೆಯಲ್ಲಿ ಕಾರೊಂದು ಜಖಂಗೊಂಡಿದ್ದು, ಅದೃಷ್ಟವಶಾತ್ ಯಾರಿಗೂ ಗಾಯಗಳಾಗಿಲ್ಲ.

ಸರ್ವಿಸ್ ಸೆಂಟರ್ ನಲ್ಲಿದ್ದ ಖಾಸಗಿ ಬಸ್ಸು, ಎರಡು ಸರ್ವಿಸ್ ರಸ್ತೆ ಮತ್ತು ರಾಷ್ಟ್ರೀಯ ಹೆದ್ದಾರಿ ದಾಟಿ ಬಂದಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.
ಏಕಾಏಕಿ ಚಲಿಸಿದ ಬಸ್ಸನ್ನು ಕಂಡು ಸಾರ್ವಜನಿಕರು ಗಾಬರಿಗೊಂಡಿದ್ದಾರೆ.
ರಸ್ತೆ ದಾಟಿ ಬಂದ ಬಸ್ ಪಾರ್ಕ್ ಮಾಡಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ.
ಅದೃಷ್ಟವಷಾತ್ ಸಾರ್ವಜನಿಕರು ಮತ್ತು ಇತರ ವಾಹನಗಳು ಪಾರಾಗಿವೆ.
ಈ ಕುರಿತ ಸಿಸಿ ಕ್ಯಾಮರಾ ಫೂಟೇಜ್ ವೈರಲ್ ಆಗುತ್ತಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.