• Home  
  • ಕುಂದಾಪುರ:  85 ಅಡಿ ಎತ್ತರ ಆಂಜನೇಯ ಮೂರ್ತಿಯನ್ನೇರಿದ ಕೋತಿರಾಜ್, ಕರ್ನಾಟಕದ ಧ್ವಜ ಪ್ರತಿಷ್ಠೆ (Kundapur: Kothiraj climbs 85 feet tall Anjaneya statue, Karnataka’s flag bearer)
- ಧಾರ್ಮಿಕ - ವಿಡಿಯೋ

ಕುಂದಾಪುರ:  85 ಅಡಿ ಎತ್ತರ ಆಂಜನೇಯ ಮೂರ್ತಿಯನ್ನೇರಿದ ಕೋತಿರಾಜ್, ಕರ್ನಾಟಕದ ಧ್ವಜ ಪ್ರತಿಷ್ಠೆ (Kundapur: Kothiraj climbs 85 feet tall Anjaneya statue, Karnataka’s flag bearer)

Share: ಕುಂದಾಪುರ:  85 ಅಡಿ ಎತ್ತರ ಆಂಜನೇಯ ಮೂರ್ತಿಯನ್ನೇರಿದ ಕೋತಿರಾಜ್, ಕರ್ನಾಟಕದ ಧ್ವಜ ಪ್ರತಿಷ್ಠೆ (Kundapura) ಕುಂದಾಪುರ: ಕುಂದಾಪುರ ತಾಲೂಕಿನ ಹಂಗಳೂರಿನಲ್ಲಿರುವ 85 ಅಡಿ ಎತ್ತರದ ಪ್ರಸನ್ನ ಆಂಜನೇಯ ಮೂರ್ತಿಯನ್ನು ಕರ್ನಾಟಕದ ಸ್ಪೈಡರ್ ಮ್ಯಾನ್ ಎಂದೇ ಕರೆಯಲ್ಪಡುವ ಚಿತ್ರದುರ್ಗದ ಕೋತಿರಾಜ್ ಯಾನೆ ಜ್ಯೋತಿ ರಾಜ್‌ರವರು ಮಂಗಳವಾರ ಸಂಜೆ ಏರಿ ಶುಚಿ ಗೊಳಿಸಿ ಎಲ್ಲರ ಗಮನ ಸೆಳೆದರು.       ಜೊತೆಗೆ  ಆಂಜನೇಯ ಮೂರ್ತಿಯ ತಲೆ ಮೇಲೆ ಏರಿ ಕರ್ನಾಟಕದ ಹಳದಿ – ಕೆಂಪು ಬಣ್ಣದ ಬಾವುಟ ಹಾರಿಸುವುದರ ಮೂಲಕ  […]

(Kundapura) ಕುಂದಾಪುರ: ಕುಂದಾಪುರ ತಾಲೂಕಿನ ಹಂಗಳೂರಿನಲ್ಲಿರುವ 85 ಅಡಿ ಎತ್ತರದ ಪ್ರಸನ್ನ ಆಂಜನೇಯ ಮೂರ್ತಿಯನ್ನು ಕರ್ನಾಟಕದ ಸ್ಪೈಡರ್ ಮ್ಯಾನ್ ಎಂದೇ ಕರೆಯಲ್ಪಡುವ ಚಿತ್ರದುರ್ಗದ ಕೋತಿರಾಜ್ ಯಾನೆ ಜ್ಯೋತಿ ರಾಜ್‌ರವರು ಮಂಗಳವಾರ ಸಂಜೆ ಏರಿ ಶುಚಿ ಗೊಳಿಸಿ ಎಲ್ಲರ ಗಮನ ಸೆಳೆದರು.

      ಜೊತೆಗೆ  ಆಂಜನೇಯ ಮೂರ್ತಿಯ ತಲೆ ಮೇಲೆ ಏರಿ ಕರ್ನಾಟಕದ ಹಳದಿ – ಕೆಂಪು ಬಣ್ಣದ ಬಾವುಟ ಹಾರಿಸುವುದರ ಮೂಲಕ  ಪ್ರೇಕ್ಷಕರ ಗಮನ ಸೆಳೆದರು. 

     ಇದಕ್ಕೂ ಮೊದಲು ಆಂಜನೇಯ ಸ್ವಾಮಿಗೆ ಪೂಜೆಯನ್ನು ನೆರವೇರಿಸಿ 85 ಅಡಿ ಎತ್ತರದ ಮೂರ್ತಿಯನ್ನೆರಿದರು.

     ಈ ಸಂದರ್ಭದಲ್ಲಿ ಊರಿನ ಗಣ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.