• Home  
  •   ಕೊಡವೂರು : ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯಾಯರ ಅಷ್ಟಾವದಾನ ಸೇವೆ (Kodavoor: Ashtavadan Seve of Padigaru Lakshminarayana Upadhyaya)
- ಧಾರ್ಮಿಕ

  ಕೊಡವೂರು : ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯಾಯರ ಅಷ್ಟಾವದಾನ ಸೇವೆ (Kodavoor: Ashtavadan Seve of Padigaru Lakshminarayana Upadhyaya)

Share:   ಕೊಡವೂರು : ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯಾಯರ ಅಷ್ಟಾವದಾನ ಸೇವೆ ಕೊಡವೂರು ಶ್ರೀ ಶಂಕರನಾರಾಯಣ ದೇವಳದ ಉತ್ಸವದ ಪ್ರಯುಕ್ತ ನಡೆದ ಸೇವೆ (Kodavooru) ಕೊಡವೂರು: ಮಹತೋಬಾರ ಕೊಡವೂರು ಶ್ರೀ ಶಂಕರನಾರಾಯಣ ದೇವಳದ ಉತ್ಸವದ ಪರ್ವಕಾಲದಲ್ಲಿ ನೃತ್ಯನಿಕೇತನ ಕೊಡವೂರು ಸಂಸ್ಥೆಯ ಆಯೋಜನೆಯಲ್ಲಿ ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯಾಯರ ಅಷ್ಟಾವದಾನ ಸೇವೆ ನಡೆಯಿತು.    ಪಾಡಿಗಾರುರವರು “ಉಡುಪಿಯ ಕೃಷ್ಣನ ಕಂಡೀರಾ” ಹಾಡನ್ನು ತನ್ನ  ಕಂಠದ ಮೂಲಕ ಸುಶ್ರಾವ್ಯವಾಗಿ ಹಾಡಿದರು.  ಪಕ್ಕವಾದ್ಯ ವಯೋಲಿನ್ ನಲ್ಲಿ ಶರ್ಮಿಳಾ ಕೆ ರಾವ್, ಮೃದಂಗದಲ್ಲಿ ಬಾಲಚಂದ್ರ ಭಾಗವತ್ […]

(Kodavooru) ಕೊಡವೂರು: ಮಹತೋಬಾರ ಕೊಡವೂರು ಶ್ರೀ ಶಂಕರನಾರಾಯಣ ದೇವಳದ ಉತ್ಸವದ ಪರ್ವಕಾಲದಲ್ಲಿ ನೃತ್ಯನಿಕೇತನ ಕೊಡವೂರು ಸಂಸ್ಥೆಯ ಆಯೋಜನೆಯಲ್ಲಿ ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯಾಯರ ಅಷ್ಟಾವದಾನ ಸೇವೆ ನಡೆಯಿತು.

   ಪಾಡಿಗಾರುರವರು “ಉಡುಪಿಯ ಕೃಷ್ಣನ ಕಂಡೀರಾ” ಹಾಡನ್ನು ತನ್ನ  ಕಂಠದ ಮೂಲಕ ಸುಶ್ರಾವ್ಯವಾಗಿ ಹಾಡಿದರು.

 ಪಕ್ಕವಾದ್ಯ ವಯೋಲಿನ್ ನಲ್ಲಿ ಶರ್ಮಿಳಾ ಕೆ ರಾವ್, ಮೃದಂಗದಲ್ಲಿ ಬಾಲಚಂದ್ರ ಭಾಗವತ್ ಹಾಗೂ ತಬಲಾದಲ್ಲಿ ವೆಂಕಟಕೃಷ್ಣ ಸಹಕರಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.