(Malpe) ಮಲ್ಪೆ : ಖ್ಯಾತ ಚಲನ ಚಿತ್ರ ನಟ ವಸಿಷ್ಠ ಸಿಂಹರವರು ವಡಭಾಂಡೇಶ್ವರದ ಭಕ್ತವೃಂದಕ್ಕೆ ಬೇಟಿ ನೀಡಿದರು.
ಈ ಸಂದರ್ಭದಲ್ಲಿ ಭಕ್ತವೃಂದ ಅಧ್ಯಕ್ಷರಾದ ಹರೀಶ್ ಕಾಂಚನ್ ಅವರನ್ನು ಸನ್ಮಾನಿಸಿದರು.
ಭಕ್ತವೃಂದದ ಮಾಜಿ ಅಧ್ಯಕ್ಷರಾದ ಶರತ್ ಕುಮಾರ್ ಬೈಲಕೆರೆ, ಸದಸ್ಯರಾದ ಭರತ್ ಬೈಲಕೆರೆ, ನಿದೀಶ್ ಶ್ರೀಯನ್, ಸುದರ್ಶನ್ ಬಂಗೇರ ಸ್ವಾಗತಿಸಿ ಬರಮಾಡಿಕೊಂಡರು.

