• Home  
  • ಚಿತ್ರನಟಿ ಲೀಲಾವತಿ ಅಗಲಿಕೆಗೆ ಮಾಜಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಸಂತಾಪ (EX Minister Kota Srinivasa Poojary condolences on the demise of actor leelavathi)
- Uncategorised - ವಿಡಿಯೋ

ಚಿತ್ರನಟಿ ಲೀಲಾವತಿ ಅಗಲಿಕೆಗೆ ಮಾಜಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಸಂತಾಪ (EX Minister Kota Srinivasa Poojary condolences on the demise of actor leelavathi)

Share: ಚಿತ್ರನಟಿ ಲೀಲಾವತಿ ಅಗಲಿಕೆಗೆ ಮಾಜಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಸಂತಾಪ  ಉಡುಪಿ: ಅಪಾರ ಪ್ರತಿಭೆಯ ಕಲಾವಿದೆ ಲೀಲಾವತಿ ಅವರ ಅಗಲಿಕೆ ಚಿತ್ರರಂಗಕ್ಕೆ ಮತ್ತು ಕಲಾಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.  ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಲೀಲಾವತಿಯವರು ಪ್ರತಿಭಾವಂತ ನಟಿ. ರಾಜ್ ಕುಮಾರ್ ಮತ್ತು ಲೀಲಾವತಿ ಜೋಡಿಯ ಅಭಿನಯ ಶ್ರೇಷ್ಟವಾದದ್ದು. ನಟನೆ ಬಳಿಕವೂ ಅವರು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಅವರ ಅಗಲಿಕೆ ನೋವನ್ನು ಸಹಿಸುವ […]

ಚಿತ್ರನಟಿ ಲೀಲಾವತಿ ಅಗಲಿಕೆಗೆ ಮಾಜಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಸಂತಾಪ

 ಉಡುಪಿ: ಅಪಾರ ಪ್ರತಿಭೆಯ ಕಲಾವಿದೆ ಲೀಲಾವತಿ ಅವರ ಅಗಲಿಕೆ ಚಿತ್ರರಂಗಕ್ಕೆ ಮತ್ತು ಕಲಾಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.

 ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಲೀಲಾವತಿಯವರು ಪ್ರತಿಭಾವಂತ ನಟಿ. ರಾಜ್ ಕುಮಾರ್ ಮತ್ತು ಲೀಲಾವತಿ ಜೋಡಿಯ ಅಭಿನಯ ಶ್ರೇಷ್ಟವಾದದ್ದು. ನಟನೆ ಬಳಿಕವೂ ಅವರು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಅವರ ಅಗಲಿಕೆ ನೋವನ್ನು ಸಹಿಸುವ ಶಕ್ತಿಯನ್ನು ಅವರ ಬಂಧುಗಳಿಗೆ ದೇವರು ನೀಡಲಿ ಎಂದು ಹೇಳಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.