• Home  
  • ಜ. 8: ಪಣಿಯೂರು ಶ್ರೀ ಬ್ರಹ್ಮ ಬೈದರ್ಕಳ ಆದಿ ಗರಡಿಯ ವಾರ್ಷಿಕ ನೇಮೋತ್ಸವ Jan. 8: Annual Nemothsava of Paniyur Sri Brahma Baidarkala Adi Garadi)
- ದೈವ - ದೇವರು - ಧಾರ್ಮಿಕ

ಜ. 8: ಪಣಿಯೂರು ಶ್ರೀ ಬ್ರಹ್ಮ ಬೈದರ್ಕಳ ಆದಿ ಗರಡಿಯ ವಾರ್ಷಿಕ ನೇಮೋತ್ಸವ Jan. 8: Annual Nemothsava of Paniyur Sri Brahma Baidarkala Adi Garadi)

Share: ಜ. 8: ಪಣಿಯೂರು ಶ್ರೀ ಬ್ರಹ್ಮ ಬೈದರ್ಕಳ ಆದಿ ಗರಡಿಯ ವಾರ್ಷಿಕ ನೇಮೋತ್ಸವ   ಜ. 9 ರ ಶುಕ್ರವಾರ ಬೆಳಿಗ್ಗೆ9 ಗಂಟೆಗೆ ಮಾಯಂದಾಲ್‌ ದೈವದ ನೇಮೋತ್ಸವ (Paniruru) ಪಣಿಯೂರು: ಪಣಿಯೂರು ಶ್ರೀ ಬ್ರಹ್ಮ ಬೈದರ್ಕಳ ಆದಿ ಗರಡಿಯ ವಾರ್ಷಿಕ ನೇಮೋತ್ಸವವು ಜ. 8 ರಂದು ನೆರವೇರಲಿದೆ.   ಪಣಿಯೂರು ಶ್ರೀ ಬ್ರಹ್ಮ ಬೈದರ್ಕಳ ಆದಿ ಗರಡಿಯ ವರ್ಷಂಪ್ರತಿ ಜರಗುವ ನೇಮೋತ್ಸವದ ಪ್ರಯುಕ್ತ ಗರಡಿ ಪ್ರವೇಶ, ನೈವೇಧ್ಯ ಅಗಲು ಸೇವೆ ಮತ್ತು ಜನವರಿ 8 ರಂದು […]

(Paniruru) ಪಣಿಯೂರು: ಪಣಿಯೂರು ಶ್ರೀ ಬ್ರಹ್ಮ ಬೈದರ್ಕಳ ಆದಿ ಗರಡಿಯ ವಾರ್ಷಿಕ ನೇಮೋತ್ಸವವು ಜ. 8 ರಂದು ನೆರವೇರಲಿದೆ.

  ಪಣಿಯೂರು ಶ್ರೀ ಬ್ರಹ್ಮ ಬೈದರ್ಕಳ ಆದಿ ಗರಡಿಯ ವರ್ಷಂಪ್ರತಿ ಜರಗುವ ನೇಮೋತ್ಸವದ ಪ್ರಯುಕ್ತ ಗರಡಿ ಪ್ರವೇಶ, ನೈವೇಧ್ಯ ಅಗಲು ಸೇವೆ ಮತ್ತು ಜನವರಿ 8 ರಂದು ಮದ್ಯಾಹ್ನ ಮಹಾ ಅನ್ನ ಸಂತರ್ಪಣೆ, ರಾತ್ರಿ ಬ್ರಹ್ಮ ಬೈದರ್ಕಳ ನೇಮೋತ್ಸವ ನೆರವೇರಲಿದೆ.

  ಜ. 9ರ ಶುಕ್ರವಾರ ಬೆಳಿಗ್ಗೆ9 ಗಂಟೆಗೆ ಮಾಯಂದಾಲ್‌ ದೈವದ ನೇಮೋತ್ಸವ ಸಂಪನ್ನಗೊಳ್ಳಲಿದ್ದು, ರಾತ್ರಿ ಶುದ್ಧ ಕಲಶ ನೈವೇದ್ಯ ಮತ್ತು ದರ್ಶನ ಸೇವೆ ನೆರವೇರಲಿದೆ ಎಂದು ಪಣಿಯೂರು ಶ್ರೀ ಬ್ರಹ್ಮ ಬೈದರ್ಕಳ ಆದಿ ಗರಡಿಯ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.