• Home  
  • ದೇಹದಾರ್ಢ್ಯ ಸ್ಪರ್ಧೆಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ (Selected for national level in bodybuilding competition)
- Uncategorised

ದೇಹದಾರ್ಢ್ಯ ಸ್ಪರ್ಧೆಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ (Selected for national level in bodybuilding competition)

Share: ದೇಹದಾರ್ಢ್ಯ ಸ್ಪರ್ಧೆಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಮುದ್ರಾಡಿಯ ನೈದಿಲ್‌ ಪೂಜಾರಿ ಅವರಿಗೆ ಚಿನ್ನದ ಪದಕ   (Mudradi) ಮುದ್ರಾಡಿ : ಮೂಡಬಿದ್ರಿ ಆಳ್ವಾಸ್‌ ಎಂಜಿನಿಯರಿಂಗ್‌ ಕಾಲೇಜಿನ ಕಂಪ್ಯೂಟರ್‌ ಸೈನ್ಸ್‌ ಮತ್ತು ಎಂಜಿನಿಯರಿಂಗ್‌ ವಿಭಾಗದ ೫ನೇ ಸೆಮಿಸ್ಟರ್‌ ವಿದ್ಯಾರ್ಥಿ ಮುದ್ರಾಡಿ ನೈದಿಲ್‌ ಪೂಜಾರಿ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ 70 ಕೆಜಿ ವಿಭಾಗದ ವಿಟಿಯು ರಾಜ್ಯಮಟ್ಟದ ದೇಹ ದಾರ್ಢ್ಯ ಸ್ಫರ್ಧೆಯಲ್ಲಿ “ಚಿನ್ನದ ಪದಕದೊಂದಿಗೆ ಮೋಸ್ಟ್‌ ಮಸ್ಕ್ಯುಲರ್‌ ಮ್ಯಾನ್‌ ಪಟ್ಟ” ಪಡೆದು ಕಾಲೇಜಿಗೆ ಕೀರ್ತಿ ತಂದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. […]

(Mudradi) ಮುದ್ರಾಡಿ : ಮೂಡಬಿದ್ರಿ ಆಳ್ವಾಸ್‌ ಎಂಜಿನಿಯರಿಂಗ್‌ ಕಾಲೇಜಿನ ಕಂಪ್ಯೂಟರ್‌ ಸೈನ್ಸ್‌ ಮತ್ತು ಎಂಜಿನಿಯರಿಂಗ್‌ ವಿಭಾಗದ ೫ನೇ ಸೆಮಿಸ್ಟರ್‌ ವಿದ್ಯಾರ್ಥಿ ಮುದ್ರಾಡಿ ನೈದಿಲ್‌ ಪೂಜಾರಿ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ 70 ಕೆಜಿ ವಿಭಾಗದ ವಿಟಿಯು ರಾಜ್ಯಮಟ್ಟದ ದೇಹ ದಾರ್ಢ್ಯ ಸ್ಫರ್ಧೆಯಲ್ಲಿ “ಚಿನ್ನದ ಪದಕದೊಂದಿಗೆ ಮೋಸ್ಟ್‌ ಮಸ್ಕ್ಯುಲರ್‌ ಮ್ಯಾನ್‌ ಪಟ್ಟ” ಪಡೆದು ಕಾಲೇಜಿಗೆ ಕೀರ್ತಿ ತಂದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.  

   ಪ್ರತಿಭಾವಂತರಾದ ಮುದ್ರಾಡಿ ನೈದಿಲ್‌ ಪೂಜಾರಿ ತರಬೇತುದಾರರಾದ ಜಿವೈಎಂ ಮೂಡಬಿದ್ರಿಯ ಸ್ವಾಮಿ ಸ್ಟ್ರೆಂತ್‌ ಆಂಡ್‌ ಟ್ರೈನಿಂಗ್‌ ಜಿಮ್‌ ನ ಸ್ವಾಮಿ ಪ್ರಸಾದ್‌ ಅವರ ಶಿಷ್ಯ.

  ಮುದ್ರಾಡಿಯ ಶೋಭಾ ಮತ್ತು ಸುಕುಮಾರ್‌ ಪೂಜಾರಿ ಅವರ ಪುತ್ರ.

Leave a comment

Your email address will not be published. Required fields are marked *

eMedia Kannada  @2025. All Rights Reserved.