• Home  
  • “ಧಾನ್ಯ ಕಾಯ”- ಮೋದಿಜಿಗೆ ವಿಶಿಷ್ಟ ರೀತಿಯ ಸ್ವಾಗತ (“Dhanaya Kaya” – A unique welcome for Modiji)
- ಜೀವನಶೈಲಿ

“ಧಾನ್ಯ ಕಾಯ”- ಮೋದಿಜಿಗೆ ವಿಶಿಷ್ಟ ರೀತಿಯ ಸ್ವಾಗತ (“Dhanaya Kaya” – A unique welcome for Modiji)

Share: “ಧಾನ್ಯ ಕಾಯ”- ಮೋದಿಜಿಗೆ ವಿಶಿಷ್ಟ ರೀತಿಯ ಸ್ವಾಗತ 20 ಕೆ ಜಿ ದಾನ್ಯ ಬಳಸಿ ಮೋದಿಜಿಯವರ ೯ ಅಡಿ ಎತ್ತರದ ಬೃಹತ್ ಭಾವಚಿತ್ರ ರಚನೆ (Udupi) ಉಡುಪಿ: ದಿನಾಂಕ 28 ರಂದು ಉಡುಪಿಗೆ ಆಗಮಿಸುತ್ತಿರುವ ಪ್ರದಾನಿ ನರೇಂದ್ರ ಮೋದಿಯವರನ್ನು ವಿಶಿಷ್ಟವಾಗಿ ಸ್ವಾಗತಿಸುವ ಉದ್ದೇಶದಿಂದ ಕಲಾವಿದ ಶ್ರೀನಾಥ್ ಮಣಿಪಾಲ್ ಅವರು ವಿಶಿಷ್ಟವಾದ ಕಲಾಕೃತಿಯನ್ನು ರಚಿಸಿದ್ದಾರೆ   ಶ್ರೀನಾಥ್ ಮಣಿಪಾಲ್ ಈ ಕಲಾಕೃತಿಯನ್ನು ರಚಿಸಲು ಸುಮಾರು 20 ಕೆ ಜಿ ದಾನ್ಯಗಳನ್ನು ಬಳಸಿದ್ದಾರೆ. ವಿವಿಧ ವರ್ಣದ ಧಾನ್ಯಗಳನ್ನು ಪೋಣಿಸಿ […]

20 ಕೆ ಜಿ ದಾನ್ಯ ಬಳಸಿ ಮೋದಿಜಿಯವರ ೯ ಅಡಿ ಎತ್ತರದ ಬೃಹತ್ ಭಾವಚಿತ್ರ ರಚನೆ

(Udupi) ಉಡುಪಿ: ದಿನಾಂಕ 28 ರಂದು ಉಡುಪಿಗೆ ಆಗಮಿಸುತ್ತಿರುವ ಪ್ರದಾನಿ ನರೇಂದ್ರ ಮೋದಿಯವರನ್ನು ವಿಶಿಷ್ಟವಾಗಿ ಸ್ವಾಗತಿಸುವ ಉದ್ದೇಶದಿಂದ ಕಲಾವಿದ ಶ್ರೀನಾಥ್ ಮಣಿಪಾಲ್ ಅವರು ವಿಶಿಷ್ಟವಾದ ಕಲಾಕೃತಿಯನ್ನು ರಚಿಸಿದ್ದಾರೆ

  ಶ್ರೀನಾಥ್ ಮಣಿಪಾಲ್ ಈ ಕಲಾಕೃತಿಯನ್ನು ರಚಿಸಲು ಸುಮಾರು 20 ಕೆ ಜಿ ದಾನ್ಯಗಳನ್ನು ಬಳಸಿದ್ದಾರೆ. ವಿವಿಧ ವರ್ಣದ ಧಾನ್ಯಗಳನ್ನು ಪೋಣಿಸಿ ಮೋದಿಜಿಯವರ ೯ ಅಡಿ ಎತ್ತರದ ಬೃಹತ್ ಭಾವಚಿತ್ರವನ್ನು ರಚಿಸಿದ್ದಾರೆ.

 ಈ ಕಲಾಕೃತಿಯನ್ನು ರಚಿಸಲು ಕಲಾವಿದ ರವಿ ಹಿರಬೆಟ್ಟು ಸಹಯೋಗವನ್ನು ನೀಡಿದ್ದಾರೆ.

  ದಿನಾಂಕ 28 ರಂದು ಈ ಕಲಾಕೃತಿಯು ಉಡುಪಿಯ ಶ್ರೀಕೃಷ್ಣ ದೇವಸ್ಥಾನದ ಆವರಣದಲ್ಲಿ ಪ್ರದರ್ಶನಕ್ಕೆ ಇಡಲಾಗುವುದು.

Leave a comment

Your email address will not be published. Required fields are marked *

eMedia Kannada  @2025. All Rights Reserved.