• Home  
  • ನಿಧನ: ಪ್ರಸಿದ್ಧ ಛಾಯಾಚಿತ್ರ ಗ್ರಾಹಕ ಮೂಲ್ಕಿ ಚಿತ್ರಾಲಯ ಸ್ಟುಡೀಯೋದ ದಿ. ಜಯಶೀಲ ಸನಿಲ್‌  ಧರ್ಮಪತ್ನಿ ಯಶೋದಾ ಸನಿಲ್‌ ನಿಧನ ) (Moolki Smt Yashodha Jayasheela sanil No more)
- Uncategorised

ನಿಧನ: ಪ್ರಸಿದ್ಧ ಛಾಯಾಚಿತ್ರ ಗ್ರಾಹಕ ಮೂಲ್ಕಿ ಚಿತ್ರಾಲಯ ಸ್ಟುಡೀಯೋದ ದಿ. ಜಯಶೀಲ ಸನಿಲ್‌  ಧರ್ಮಪತ್ನಿ ಯಶೋದಾ ಸನಿಲ್‌ ನಿಧನ ) (Moolki Smt Yashodha Jayasheela sanil No more)

Share: ನಿಧನ: ಪ್ರಸಿದ್ಧ ಛಾಯಾಚಿತ್ರ ಗ್ರಾಹಕ ಮೂಲ್ಕಿ ಚಿತ್ರಾಲಯ ಸ್ಟುಡೀಯೋದ ದಿ. ಜಯಶೀಲ ಸನಿಲ್‌  ಧರ್ಮಪತ್ನಿ ಯಶೋದಾ ಸನಿಲ್‌ ನಿಧನ  ಖ್ಯಾತ ಛಾಯಾಗ್ರಾಹಕ, ಪತ್ರಕರ್ತ ಭಾಗ್ಯವಾನ್‌ ಸನಿಲ್‌ರವರಿಗೆ ಮಾತೃವಿಯೋಗ  ಮೂಲ್ಕಿ: ಮೂಲ್ಕಿಯ ಪ್ರಸಿದ್ಧ ಛಾಯಾಚಿತ್ರಗಾರ ಮೂಲ್ಕಿ ಚಿತ್ರಾಲಯ ಸ್ಟುಡಿಯೋ ಮಾಲಕ ದಿ. ಜಯಶೀಲ ಸನಿಲ್‌ರವರ ಧರ್ಮಪತಿ ಮೂಲ್ಕಿ ಪಂಚಮಹಲ್‌ ರಸ್ತೆಯ  ಅಂಚೆಕಟ್ಟೆ ಲಕ್ಷ್ಮೀ ನಿವಾಸದ  ಶ್ರೀಮತಿ ಯಶೋದಾ ಜಯಶೀಲ ಸನಿಲ್(೭೬) ಅಲ್ಪ  ಕಾಲದ ಅಸೌಖ್ಯದಿಂದ ಶನಿವಾರ ಮುಕ್ಕದ ಖಾಸಗಿ ಅಸ್ಪತ್ರೆಯಲ್ಲಿ  ನಿಧನರಾದರು. ಅವರಿಗೆ ಪತ್ರಕರ್ತ ಭಾಗ್ಯವಾನ್‌ ಸನಿಲ್‌, […]

ನಿಧನ: ಪ್ರಸಿದ್ಧ ಛಾಯಾಚಿತ್ರ ಗ್ರಾಹಕ ಮೂಲ್ಕಿ ಚಿತ್ರಾಲಯ ಸ್ಟುಡೀಯೋದ ದಿ. ಜಯಶೀಲ ಸನಿಲ್‌  ಧರ್ಮಪತ್ನಿ ಯಶೋದಾ ಸನಿಲ್‌ ನಿಧನ

 ಖ್ಯಾತ ಛಾಯಾಗ್ರಾಹಕ, ಪತ್ರಕರ್ತ ಭಾಗ್ಯವಾನ್‌ ಸನಿಲ್‌ರವರಿಗೆ ಮಾತೃವಿಯೋಗ

 ಮೂಲ್ಕಿ: ಮೂಲ್ಕಿಯ ಪ್ರಸಿದ್ಧ ಛಾಯಾಚಿತ್ರಗಾರ ಮೂಲ್ಕಿ ಚಿತ್ರಾಲಯ ಸ್ಟುಡಿಯೋ ಮಾಲಕ ದಿ. ಜಯಶೀಲ ಸನಿಲ್‌ರವರ ಧರ್ಮಪತಿ ಮೂಲ್ಕಿ ಪಂಚಮಹಲ್‌ ರಸ್ತೆಯ  ಅಂಚೆಕಟ್ಟೆ ಲಕ್ಷ್ಮೀ ನಿವಾಸದ  ಶ್ರೀಮತಿ ಯಶೋದಾ ಜಯಶೀಲ ಸನಿಲ್(೭೬) ಅಲ್ಪ  ಕಾಲದ ಅಸೌಖ್ಯದಿಂದ ಶನಿವಾರ ಮುಕ್ಕದ ಖಾಸಗಿ ಅಸ್ಪತ್ರೆಯಲ್ಲಿ  ನಿಧನರಾದರು.

ಅವರಿಗೆ ಪತ್ರಕರ್ತ ಭಾಗ್ಯವಾನ್‌ ಸನಿಲ್‌, ಸಹಿತ ಇಬ್ಬರು  ಪುತ್ರರು ಹಾಗೂ ಒರ್ವ ಪುತ್ರಿ ಇದ್ದಾರೆ.

 ಮಹಿಳಾ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಶ್ರೀಮತಿ ಯಶೋಧಾರವರು ಪರಿಸರದಲ್ಲಿ ಜನಾನುರಾಗಿದ್ದರು.

 ಮೃತರ ಅಂತಿಮ ಕಾರ್ಯಕ್ರಮ ಭಾನುವಾರ  ನಡೆಯಲಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.