• Home  
  • ನ. 11 : ಉಡುಪಿಯ ವಿದ್ಯೋದಯ ಪಬ್ಲಿಕ್ ಸ್ಕೂಲ್‌ನಲ್ಲಿ 24ನೇ ಶ್ರೀ ನಾರಾಯಣ ಗುರು ಟ್ರೋಫಿ ಮುಕ್ತ ಚೆಸ್‌ ಪಂದ್ಯಾಕೂಟ (24th Sri Narayana Guru Trophy Open Chess Tournment at Vidhyodaya public School Udupi on Nov 10th)
- ಕ್ರೀಡೆ

ನ. 11 : ಉಡುಪಿಯ ವಿದ್ಯೋದಯ ಪಬ್ಲಿಕ್ ಸ್ಕೂಲ್‌ನಲ್ಲಿ 24ನೇ ಶ್ರೀ ನಾರಾಯಣ ಗುರು ಟ್ರೋಫಿ ಮುಕ್ತ ಚೆಸ್‌ ಪಂದ್ಯಾಕೂಟ (24th Sri Narayana Guru Trophy Open Chess Tournment at Vidhyodaya public School Udupi on Nov 10th)

Share: ನ. 11 : ಉಡುಪಿಯ ವಿದ್ಯೋದಯ ಪಬ್ಲಿಕ್ ಸ್ಕೂಲ್‌ನಲ್ಲಿ 24ನೇ ಶ್ರೀ ನಾರಾಯಣ ಗುರು ಟ್ರೋಫಿ ಮುಕ್ತ ಚೆಸ್‌ ಪಂದ್ಯಾಕೂಟ (Udupi)ಉಡುಪಿ: ಶ್ರೀ ನಾರಾಯಣ ಗುರು ಸ್ಕೂಲ್ ಆಫ್ ಚೆಸ್ ಕಾಪು, ಉಡುಪಿ ಹಾಗೂ ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಶನ್ ಆಶ್ರಯದಲ್ಲಿ 24ನೇ ಶ್ರೀ ನಾರಾಯಣ ಗುರು ಟ್ರೋಫಿ ಮುಕ್ತ ಹಾಗೂ ಮಕ್ಕಳ ವಿಭಾಗದಲ್ಲಿ ಚೆಸ್‌ ಪಂದ್ಯಾಕೂಟ ದಿನಾಂಕ 10-11-2024 ರ ಭಾನುವಾರ ಉಡುಪಿ ವಿದ್ಯೋದಯ ಪಬ್ಲಿಕ್ ಸ್ಕೂಲ್‌ನಲ್ಲಿ ನೆರವೇರಲಿದೆ. ಪ್ರತೀ ವಿಭಾಗದಲ್ಲಿ ಹುಡುಗರಿಗೆ 10 […]

ನ. 11 : ಉಡುಪಿಯ ವಿದ್ಯೋದಯ ಪಬ್ಲಿಕ್ ಸ್ಕೂಲ್‌ನಲ್ಲಿ 24ನೇ ಶ್ರೀ ನಾರಾಯಣ ಗುರು ಟ್ರೋಫಿ ಮುಕ್ತ ಚೆಸ್‌ ಪಂದ್ಯಾಕೂಟ

(Udupi)ಉಡುಪಿ: ಶ್ರೀ ನಾರಾಯಣ ಗುರು ಸ್ಕೂಲ್ ಆಫ್ ಚೆಸ್ ಕಾಪು, ಉಡುಪಿ ಹಾಗೂ ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಶನ್ ಆಶ್ರಯದಲ್ಲಿ 24ನೇ ಶ್ರೀ ನಾರಾಯಣ ಗುರು ಟ್ರೋಫಿ ಮುಕ್ತ ಹಾಗೂ ಮಕ್ಕಳ ವಿಭಾಗದಲ್ಲಿ ಚೆಸ್‌ ಪಂದ್ಯಾಕೂಟ ದಿನಾಂಕ 10-11-2024 ರ ಭಾನುವಾರ ಉಡುಪಿ ವಿದ್ಯೋದಯ ಪಬ್ಲಿಕ್ ಸ್ಕೂಲ್‌ನಲ್ಲಿ ನೆರವೇರಲಿದೆ.

ಪ್ರತೀ ವಿಭಾಗದಲ್ಲಿ ಹುಡುಗರಿಗೆ 10 ಹಾಗೂ ಹುಡುಗಿಯರಿಗೆ 7 ಬಹುಮಾನವಿದೆ.

ಮುಕ್ತ ವಿಭಾಗದಲ್ಲಿ 15 ನಗದು ಬಹುಮಾನ, 5 ಹಿರಿಯ ಆಟಗಾರರಿಗೆ, 3 ಮಹಿಳಾ ಆಟಗಾರರಿಗೆ ಹಾಗೂ ಉತ್ತಮ ಶಾಲಾ ಬಹುಮಾನವಿದೆ.

ಹೆಚ್ಚಿನ ಮಾಹಿತಿಗೆ 9341111024 ಸಂಪರ್ಕಿಸಿ ಎಂದು ಪ್ರಕಟಣೆಯಲ್ಲಿ ಸಂಸ್ಥೆಯ ಅಧ್ಯಕ್ಷ ಉಮಾನಾಥ ಕಾಪು ತಿಳಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.