• Home  
  • ಪಡುಬಿದ್ರಿ ಬ್ಲೂ ಫ್ಲಾಗ್‌ ಬೀಚ್‌ ಬಳಿ ತಿಮಿಂಗಲ ಮೀನಿನ ಪಳಿಯುಳಿಕೆ ಪತ್ತೆ (Fossil of Wale found near Padubidri Blue Flag beach)
- ಕರಾವಳಿ

ಪಡುಬಿದ್ರಿ ಬ್ಲೂ ಫ್ಲಾಗ್‌ ಬೀಚ್‌ ಬಳಿ ತಿಮಿಂಗಲ ಮೀನಿನ ಪಳಿಯುಳಿಕೆ ಪತ್ತೆ (Fossil of Wale found near Padubidri Blue Flag beach)

Share: ಪಡುಬಿದ್ರಿ ಬ್ಲೂ ಫ್ಲಾಗ್‌ ಬೀಚ್‌ ಬಳಿ ತಿಮಿಂಗಲ ಮೀನಿನ ಪಳಿಯುಳಿಕೆ ಪತ್ತೆ (Padubidri) ಪಡುಬಿದ್ರಿ: ಇಲ್ಲಿನ  ಬ್ಲೂ ಫ್ಲಾಗ್‌ ಬೀಚಿನ ಮುಂಭಾಗದಲ್ಲಿ ಇನ್ನೂರು ವರ್ಷಕ್ಕೂ ಅಧಿಕ ಹರೆಯದ್ದಿರಬಹುದಾದ ತಿಮಿಂಗಲ ಮೀನಿನ ಸುಮಾರು 400ಕೆಜಿ ಭಾರವುಳ್ಳ ಮುಖಭಾಗದ ಎಲುಬಿನ ಪಳಿಯುಳಿಕೆ ಪಡುಬಿದ್ರಿಯ ಸಮುದ್ರ ತೀರದಲ್ಲಿ ಕಾಣಸಿಕ್ಕಿದೆ.  ಅದನ್ನು ಮುಖ್ಯ ಬೀಚ್‌ನ ಸಿಬಂದಿ, ಬ್ಲೂ ಫ್ಲ್ಯ್ಲಾಗ್ ಬೀಚ್‌ನ ಸಿಬ್ಬಂದಿ ಮತ್ತು ಸ್ಥಳೀಯರು ಸೇರಿ ಮೇಲಕ್ಕೆತ್ತಿ ತಂದು ಸ್ವಚ್ಛಗೊಳಿಸಿ ಬ್ಲೂಪ್ಲಾಗ್ ಬೀಚಿನಲ್ಲಿ ಪ್ರವಾಸಿಗರ ಶಾಶ್ವತ ವೀಕ್ಷಣೆಗಾಗಿ ಇಟ್ಟಿದ್ದಾರೆ.  ಉಡುಪಿ ಜಿಲ್ಲಾಧಿಕಾರಿಯವರಿಗೆ […]

ಪಡುಬಿದ್ರಿ ಬ್ಲೂ ಫ್ಲಾಗ್‌ ಬೀಚ್‌ ಬಳಿ ತಿಮಿಂಗಲ ಮೀನಿನ ಪಳಿಯುಳಿಕೆ ಪತ್ತೆ

(Padubidri) ಪಡುಬಿದ್ರಿ: ಇಲ್ಲಿನ  ಬ್ಲೂ ಫ್ಲಾಗ್‌ ಬೀಚಿನ ಮುಂಭಾಗದಲ್ಲಿ ಇನ್ನೂರು ವರ್ಷಕ್ಕೂ ಅಧಿಕ ಹರೆಯದ್ದಿರಬಹುದಾದ ತಿಮಿಂಗಲ ಮೀನಿನ ಸುಮಾರು 400ಕೆಜಿ ಭಾರವುಳ್ಳ ಮುಖಭಾಗದ ಎಲುಬಿನ ಪಳಿಯುಳಿಕೆ ಪಡುಬಿದ್ರಿಯ ಸಮುದ್ರ ತೀರದಲ್ಲಿ ಕಾಣಸಿಕ್ಕಿದೆ.

 ಅದನ್ನು ಮುಖ್ಯ ಬೀಚ್‌ನ ಸಿಬಂದಿ, ಬ್ಲೂ ಫ್ಲ್ಯ್ಲಾಗ್ ಬೀಚ್‌ನ ಸಿಬ್ಬಂದಿ ಮತ್ತು ಸ್ಥಳೀಯರು ಸೇರಿ ಮೇಲಕ್ಕೆತ್ತಿ ತಂದು ಸ್ವಚ್ಛಗೊಳಿಸಿ ಬ್ಲೂಪ್ಲಾಗ್ ಬೀಚಿನಲ್ಲಿ ಪ್ರವಾಸಿಗರ ಶಾಶ್ವತ ವೀಕ್ಷಣೆಗಾಗಿ ಇಟ್ಟಿದ್ದಾರೆ.

 ಉಡುಪಿ ಜಿಲ್ಲಾಧಿಕಾರಿಯವರಿಗೆ ಬ್ಲೂ ಫ್ಲ್ಯಾಗ್ ಬೀಚ್‌ನ ಪ್ರಬಂಧಕ ವಿಜಯ್ ಶೆಟ್ಟಿ(Vijaya Shetty) ಅವರು ಇದರ ಮಾಹಿತಿ ನೀಡಿದ್ದಾರೆ.

 ಅರಣ್ಯ ಇಲಾಖೆಯ ಅಧಿಕಾರಿಗಳು ಆಗಮಿಸಿ ಈ ಕುರಿತಾದ ಮಹಜರು ನಡೆಸಿದ್ದಾಗಿ, ಪ್ರಬಂಧಕ ವಿಜಯ್ ಶೆಟ್ಟಿ eMEDIAಕನ್ನಡ ಕ್ಕೆ ತಿಳಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.