• Home  
  • ಪಾಂಗಾಳ; ಆರ್ಯಾಡಿ ಶ್ರೀ ಜನಾರ್ಧನ ದೇವಸ್ಥಾನದ ನೂತನ ಅಡುಗೆಕೋಣೆ, ಗೋಪುರ ನಿರ್ಮಾಣಕ್ಕೆ ಕಾಪು ಶಾಸಕರಿಂದ ಗುದ್ದಲಿ ಪೂಜೆ (Pangala Sri Janardhana temple)
- ಕರಾವಳಿ

ಪಾಂಗಾಳ; ಆರ್ಯಾಡಿ ಶ್ರೀ ಜನಾರ್ಧನ ದೇವಸ್ಥಾನದ ನೂತನ ಅಡುಗೆಕೋಣೆ, ಗೋಪುರ ನಿರ್ಮಾಣಕ್ಕೆ ಕಾಪು ಶಾಸಕರಿಂದ ಗುದ್ದಲಿ ಪೂಜೆ (Pangala Sri Janardhana temple)

Share: ಪಾಂಗಾಳ; ಆರ್ಯಾಡಿ ಶ್ರೀ ಜನಾರ್ಧನ ದೇವಸ್ಥಾನದ ನೂತನ ಅಡುಗೆಕೋಣೆ, ಗೋಪುರ ನಿರ್ಮಾಣಕ್ಕೆ ಕಾಪು ಶಾಸಕರಿಂದ ಗುದ್ದಲಿ ಪೂಜೆ (KAUP) ಕಾಪು: ಪಾಂಗಾಳ ಆರ್ಯಾಡಿ ಶ್ರೀ ಜನಾರ್ಧನ ದೇವಸ್ಥಾನ, ಇದರ ನೂತನ ಅಡುಗೆಕೋಣೆ ಹಾಗೂ ಗೋಪುರ ಕಟ್ಟಡದ ಭೂಮಿ ಪೂಜಾ ಕಾರ್ಯಕ್ರಮ ಭಾನುವಾರ ಬೆಳಿಗ್ಗೆ ಜರಗಿತು. ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿಯವರು (Kaup MLA Gurme Suresh Shetty) ಗುದ್ದಲಿ ಪೂಜೆ ನೆರವೇರಿಸಿದರು.   ಡಾl ಮೋಹನ್ ದಾಸ್ (DR Mohandas) ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾಜಿ […]

ಪಾಂಗಾಳ; ಆರ್ಯಾಡಿ ಶ್ರೀ ಜನಾರ್ಧನ ದೇವಸ್ಥಾನದ ನೂತನ ಅಡುಗೆಕೋಣೆ, ಗೋಪುರ ನಿರ್ಮಾಣಕ್ಕೆ ಕಾಪು ಶಾಸಕರಿಂದ ಗುದ್ದಲಿ ಪೂಜೆ

(KAUP) ಕಾಪು: ಪಾಂಗಾಳ ಆರ್ಯಾಡಿ ಶ್ರೀ ಜನಾರ್ಧನ ದೇವಸ್ಥಾನ, ಇದರ ನೂತನ ಅಡುಗೆಕೋಣೆ ಹಾಗೂ ಗೋಪುರ ಕಟ್ಟಡದ ಭೂಮಿ ಪೂಜಾ ಕಾರ್ಯಕ್ರಮ ಭಾನುವಾರ ಬೆಳಿಗ್ಗೆ ಜರಗಿತು.

ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿಯವರು (Kaup MLA Gurme Suresh Shetty) ಗುದ್ದಲಿ ಪೂಜೆ ನೆರವೇರಿಸಿದರು.

  ಡಾl ಮೋಹನ್ ದಾಸ್ (DR Mohandas) ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಮಾಜಿ ಶಾಸಕರಾದ ಲಾಲಾಜಿ ಆರ್ ಮೆಂಡನ್, ಇನ್ನಂಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಾಲಿನಿ, ವೇದಮೂರ್ತಿ ಪಾಡಿಗಾರ ಶ್ರೀನಿವಾಸ ತಂತ್ರಿ, ಕಟ್ಟಡಾಭಿವೃದ್ದಿ ಸಮಿತಿ ಕಾರ್ಯಾಧ್ಯಕ್ಷರಾದ ಗೋವಿಂದ ಶೆಟ್ಟಿ, ಕೃಷ್ಣಮೂರ್ತಿ ಆಚಾರ್ಯ ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.