• Home  
  • ಬಂಟಕಲ್‌ ಇಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿಗಳಿಗೆ ಗ್ರೀನ್ ಮೈಂಡ್ ಹ್ಯಾಕಥಾನ್‌ನಲ್ಲಿ ಬಹುಮಾನ (SMVITM Students won Second Place In The GreenMind Hackathon 2025)
- competition - ಶಾಲಾ ಕಾಲೇಜು

ಬಂಟಕಲ್‌ ಇಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿಗಳಿಗೆ ಗ್ರೀನ್ ಮೈಂಡ್ ಹ್ಯಾಕಥಾನ್‌ನಲ್ಲಿ ಬಹುಮಾನ (SMVITM Students won Second Place In The GreenMind Hackathon 2025)

Share: ಬಂಟಕಲ್‌ ಇಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿಗಳಿಗೆ ಗ್ರೀನ್ ಮೈಂಡ್ ಹ್ಯಾಕಥಾನ್‌ನಲ್ಲಿ ಬಹುಮಾನ ಬೆಂಗಳೂರಿನ ಸರ್‌. ಎಮ್‌ ವಿಶ್ವೇಶ್ವರಯ್ಯ ಇನ್ಸಿಟ್ಯೂಟ್‌ ಆಫ್‌ ಟೆಕ್ನಾಲಜಿಯಲ್ಲಿ ನಡೆದ ಸ್ಪರ್ಧೆ (Bantakal) ಬಂಟಕಲ್:‌ ಬಂಟಕಲ್ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ತೃತೀಯ ವರ್ಷದ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದ ಕಾರ್ತಿಕ್ ನಾಯಕ್, ಹರ್ಷಿತಾ, ಆದಿಶ್ ಪೂಜಾರಿ, ಅಭಯ್ ಜಿ ಪೂಜಾರಿ ಮತ್ತುಆದಿತ್ಯ ವಿ ಕೋಟ್ಯಾನ್‌ ರವರು ಬೆಂಗಳೂರಿನ ಸರ್‌. ಎಮ್‌ ವಿಶ್ವೇಶ್ವರಯ್ಯ ಇನ್ಸಿಟ್ಯೂಟ್‌ ಆಫ್‌ ಟೆಕ್ನಾಲಜಿಯಲ್ಲಿ ನಡೆದ ಗ್ರೀನ್ ಮೈಂಡ್ […]

(Bantakal) ಬಂಟಕಲ್:‌ ಬಂಟಕಲ್ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ತೃತೀಯ ವರ್ಷದ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದ ಕಾರ್ತಿಕ್ ನಾಯಕ್, ಹರ್ಷಿತಾ, ಆದಿಶ್ ಪೂಜಾರಿ, ಅಭಯ್ ಜಿ ಪೂಜಾರಿ ಮತ್ತುಆದಿತ್ಯ ವಿ ಕೋಟ್ಯಾನ್‌ ರವರು ಬೆಂಗಳೂರಿನ ಸರ್‌. ಎಮ್‌ ವಿಶ್ವೇಶ್ವರಯ್ಯ ಇನ್ಸಿಟ್ಯೂಟ್‌ ಆಫ್‌ ಟೆಕ್ನಾಲಜಿಯಲ್ಲಿ ನಡೆದ ಗ್ರೀನ್ ಮೈಂಡ್ ಹ್ಯಾಕಥಾನ್‌ನಲ್ಲಿ ದ್ವಿತೀಯ ಬಹುಮಾನ ಪಡೆದಿದ್ದಾರೆ.

   ವಿದ್ಯಾರ್ಥಿಗಳು ಮಾಗಿದ ಅಡಿಕೆಗಳನ್ನು ಪತ್ತೆ ಹಚ್ಚಲು ವಿನ್ಯಾಸಗೊಳಿಸಲಾದ ಸ್ವಯಂ ಚಾಲಿತ ಸುಸ್ಥಿರ ಕೃಷಿ ತಂತ್ರಜ್ಞಾನ ಪರಿಹಾರವಾದ ಅಡಿಕೆ ಹಾರ್ವೆಸ್ಟರ್‌ ಅನ್ನು ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದರು.

   ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ ಮತ್ತು ಪ್ರಾಂಶುಪಾಲರು ಹೃತ್ಪೂರ್ವಕ ಅಭಿನಂದನೆಗಳನ್ನು ವ್ಯಕ್ತಪಡಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.