• Home  
  • ಬಂಟಕಲ್ ತಾಂತ್ರಿಕ ಕಾಲೇಜು ವಿದ್ಯಾರ್ಥಿಗಳಿಗೆ “EG ಇನ್ನೊವೇಶನ್ ಹ್ಯಾಕಥಾನ್ 2024” ರಲ್ಲಿ ದ್ವಿತೀಯ ರನ್ನರ್ ಆಫ್  (Student of SMVITM Gets Second Runner-up in “EG  AI Innovation Hackathon 2024”)
- ಶಾಲಾ ಕಾಲೇಜು

ಬಂಟಕಲ್ ತಾಂತ್ರಿಕ ಕಾಲೇಜು ವಿದ್ಯಾರ್ಥಿಗಳಿಗೆ “EG ಇನ್ನೊವೇಶನ್ ಹ್ಯಾಕಥಾನ್ 2024” ರಲ್ಲಿ ದ್ವಿತೀಯ ರನ್ನರ್ ಆಫ್  (Student of SMVITM Gets Second Runner-up in “EG  AI Innovation Hackathon 2024”)

Share:  ಬಂಟಕಲ್ ತಾಂತ್ರಿಕ ಕಾಲೇಜು ವಿದ್ಯಾರ್ಥಿಗಳಿಗೆ “EG ಇನ್ನೊವೇಶನ್ ಹ್ಯಾಕಥಾನ್ 2024” ರಲ್ಲಿ ದ್ವಿತೀಯ ರನ್ನರ್ ಆಫ್   (Bantakal) ಬಂಟಕಲ್:‌ EG ಇಂಡಿಯಾ ಪ್ರೈವೇಟ್ ಲಿಮಿಟೆಡ್ ಇವರು  ಆಯೋಜಿಸಿದ್ದ ‌ EG ಇನ್ನೊವೇಶನ್  ಹ್ಯಾಕಥಾನ್ 2024”ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯದ  ಒಟ್ಟು 30 ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ ತಂಡಗಳು ಭಾಗವಹಿಸಿದ್ದು, ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ  ವಿದ್ಯಾರ್ಥಿಗಳಾದ ಸೌರಭ್ ಎಮ್, ವಿಘ್ನೇಶ್ ಪ್ರಭು, ರಾಯಲ್  ಆಂಟನಿ  ಸಾಲಿನ್ಸ್ ಮತ್ತು ಪೃಥ್ವಿರಾಜ್ ಎನ್  ಹೊಳ್ಳ ಇವರು (“Legacy […]

 ಬಂಟಕಲ್ ತಾಂತ್ರಿಕ ಕಾಲೇಜು ವಿದ್ಯಾರ್ಥಿಗಳಿಗೆ “EG ಇನ್ನೊವೇಶನ್ ಹ್ಯಾಕಥಾನ್ 2024ರಲ್ಲಿ ದ್ವಿತೀಯ ರನ್ನರ್ ಆಫ್  

(Bantakal) ಬಂಟಕಲ್:‌ EG ಇಂಡಿಯಾ ಪ್ರೈವೇಟ್ ಲಿಮಿಟೆಡ್ ಇವರು  ಆಯೋಜಿಸಿದ್ದ EG ಇನ್ನೊವೇಶನ್  ಹ್ಯಾಕಥಾನ್ 2024”ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯದ  ಒಟ್ಟು 30 ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ ತಂಡಗಳು ಭಾಗವಹಿಸಿದ್ದು, ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ  ವಿದ್ಯಾರ್ಥಿಗಳಾದ ಸೌರಭ್ ಎಮ್, ವಿಘ್ನೇಶ್ ಪ್ರಭು, ರಾಯಲ್  ಆಂಟನಿ  ಸಾಲಿನ್ಸ್ ಮತ್ತು ಪೃಥ್ವಿರಾಜ್ ಎನ್  ಹೊಳ್ಳ ಇವರು (“Legacy Code to Modern Language Code Converter“)    ಎಂಬ ಶೀರ್ಷಿಕೆಯಡಿ ಮಂಡಿಸಿದ ಪ್ರಾಜೆಕ್ಟ್‌ಗೆ ದ್ವಿತೀಯ ರನ್ನರ್ ಆಫ್ ಬಹುಮಾನ ದೊರೆತಿದೆ.

ಈ ಹ್ಯಾಕಥಾನ್  ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳ ಸೃಜನ ಶೀಲತೆ ಮತ್ತು ತಾಂತ್ರಿಕ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರವಹಿಸಿದೆ.

ವಿದ್ಯಾರ್ಥಿಗಳ ಈ ಸಾಧನೆಗೆ  ಸಂಸ್ಥೆಯ ಆಡಳಿತ  ಮಂಡಳಿ, ಪ್ರಾಂಶುಪಾಲರು ಮತ್ತು ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ವರ್ಗದವರು   ಶುಭ ಹಾರೈಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.