• Home  
  • ಬೆಳ್ಮಣ್‌ : ಜಾನಕಿ ಆಚಾರ್ಯರವರಿಗೆ, ಮಾಶಾಸನ ವಿತರಣೆ (Belman: Distribution of the monthly scholarship to Janaki Acharya)
- ಸಹಾಯ ಹಸ್ತ

ಬೆಳ್ಮಣ್‌ : ಜಾನಕಿ ಆಚಾರ್ಯರವರಿಗೆ, ಮಾಶಾಸನ ವಿತರಣೆ (Belman: Distribution of the monthly scholarship to Janaki Acharya)

Share: ಬೆಳ್ಮಣ್‌ : ಜಾನಕಿ ಆಚಾರ್ಯರವರಿಗೆ, ಮಾಶಾಸನ ವಿತರಣೆ ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಕೊಡುಗೆ (Belman) ಬೆಳ್ಮಣ್‌ : ಬೆಳ್ಮಣ್‌ ವಲಯದ ಸೂಡ ಕಾರ್ಯಕ್ಷೇತ್ರದ ಗುಡ್ಡೆ ನಿವಾಸಿ ಜಾನಕಿ ಆಚಾರ್ಯ ರವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ ನೀಡುವ ಮಾಶಾಸನ ಮಂಜೂರಾಗಿದ್ದು, ಉಡುಪಿ ಜಿಲ್ಲಾ ಜನಜಾಗೃತಿ ಸದಸ್ಯರಾದ ಶಂಕರ ಕುಂದರ್‌ ರವರು  ಮಾಶಾಸನದ ಮಂಜೂರಾತಿ ಪತ್ರವನ್ನು ಜಾನಕಿಯವರಿಗೆ ಹಸ್ತಾಂತರಿಸಿದರು.     ಈ ಸಂದರ್ಭ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಪು […]

(Belman) ಬೆಳ್ಮಣ್‌ : ಬೆಳ್ಮಣ್‌ ವಲಯದ ಸೂಡ ಕಾರ್ಯಕ್ಷೇತ್ರದ ಗುಡ್ಡೆ ನಿವಾಸಿ ಜಾನಕಿ ಆಚಾರ್ಯ ರವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ ನೀಡುವ ಮಾಶಾಸನ ಮಂಜೂರಾಗಿದ್ದು, ಉಡುಪಿ ಜಿಲ್ಲಾ ಜನಜಾಗೃತಿ ಸದಸ್ಯರಾದ ಶಂಕರ ಕುಂದರ್‌ ರವರು  ಮಾಶಾಸನದ ಮಂಜೂರಾತಿ ಪತ್ರವನ್ನು ಜಾನಕಿಯವರಿಗೆ ಹಸ್ತಾಂತರಿಸಿದರು.  

  ಈ ಸಂದರ್ಭ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಪು ತಾಲೂಕು ಯೋಜನಾಧಿಕಾರಿ ಶ್ರೀಮತಿ ಮಮತಾ ಶೆಟ್ಟಿ, ವಲಯ ಮೇಲ್ವಿಚಾರಕರಾದ  ಸುಬ್ರಮಣ್ಯ, ಸಮನ್ವಯಧಿಕಾರಿ ಶ್ರೀಮತಿ ಸವಿತ, ಒಕ್ಕೂಟ ದ ಅಧ್ಯಕ್ಷ ಸತೀಶ್ ಆಚಾರ್ಯ, ಸೇವಾಪ್ರತಿನಿಧಿ ಶ್ರೀಮತಿ ರಜನಿ, ಒಕ್ಕೂಟದ ಪದಾಧಿಕಾರಿಗಳು, ಸ್ಥಳೀಯರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.