• Home  
  • ಬ್ರಹ್ಮಾವರ : ಕಾರು ಮರಕ್ಕೆ ಢಿಕ್ಕಿ, ಮಹಿಳೆ ಮೃತ್ಯು, ನಾಲ್ವರು ಗಂಭೀರ (Brahmavar : Car crashes into tree, woman dies, four others seriously injured)
- ಅಪಘಾತ

ಬ್ರಹ್ಮಾವರ : ಕಾರು ಮರಕ್ಕೆ ಢಿಕ್ಕಿ, ಮಹಿಳೆ ಮೃತ್ಯು, ನಾಲ್ವರು ಗಂಭೀರ (Brahmavar : Car crashes into tree, woman dies, four others seriously injured)

Share: ಬ್ರಹ್ಮಾವರ : ಕಾರು ಮರಕ್ಕೆ ಢಿಕ್ಕಿ, ಮಹಿಳೆ ಮೃತ್ಯು, ನಾಲ್ವರು ಗಂಭೀರ (Brahmavara) ಬ್ರಹ್ಮಾವರ: ಬ್ರಹ್ಮಾವರ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆ ಬದಿಯ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಮಹಿಳೆಯೋರ್ವರು ಮೃತಪಟ್ಟಿದ್ದು,  ನಾಲ್ವರಿಗೆ ಗಂಭೀರ ಗಾಯಗಳಾದ ಘಟನೆ ಬ್ರಹ್ಮಾವರ ತಾಲೂಕಿನ ಕಡೂರಿನಲ್ಲಿ ಕೊಕ್ಕರ್ಣೆಯಲ್ಲಿ ಘಟನೆ  ಘಟಿಸಿದೆ.  ಮೃತರನ್ನು ಬೀಜಾಡಿಯ ಜಯಲಕ್ಷ್ಮಿ(68) ಎಂದು ಗುರುತಿಸಲಾಗಿದೆ.   ಗಾಯಾಳುಗಳಾದ ರಾಮಚಂದ್ರ ಭಟ್, ಸುಜಾತ, ಮಂಗಳಾ, ಪ್ರೇಮಾ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.  ಐವರು […]

ಬ್ರಹ್ಮಾವರ : ಕಾರು ಮರಕ್ಕೆ ಢಿಕ್ಕಿ, ಮಹಿಳೆ ಮೃತ್ಯು, ನಾಲ್ವರು ಗಂಭೀರ

(Brahmavara) ಬ್ರಹ್ಮಾವರ: ಬ್ರಹ್ಮಾವರ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆ ಬದಿಯ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಮಹಿಳೆಯೋರ್ವರು ಮೃತಪಟ್ಟಿದ್ದು,  ನಾಲ್ವರಿಗೆ ಗಂಭೀರ ಗಾಯಗಳಾದ ಘಟನೆ ಬ್ರಹ್ಮಾವರ ತಾಲೂಕಿನ ಕಡೂರಿನಲ್ಲಿ ಕೊಕ್ಕರ್ಣೆಯಲ್ಲಿ ಘಟನೆ  ಘಟಿಸಿದೆ.

 ಮೃತರನ್ನು ಬೀಜಾಡಿಯ ಜಯಲಕ್ಷ್ಮಿ(68) ಎಂದು ಗುರುತಿಸಲಾಗಿದೆ.

  ಗಾಯಾಳುಗಳಾದ ರಾಮಚಂದ್ರ ಭಟ್, ಸುಜಾತ, ಮಂಗಳಾ, ಪ್ರೇಮಾ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

 ಐವರು ಕಬ್ಬಿನಾಲೆ ಜಾತ್ರೆಗೆ ತೆರಳಿ ಮಂದಾರ್ತಿ, ಸಾಲಿಗ್ರಾಮ, ಅಮೃತೇಶ್ವರಿ ದೇವಸ್ಥಾನಕ್ಕೆ ತೆರಳುತ್ತಿದ್ದ ಸಂದರ್ಭ ಅಪಘಾತ ನಡೆದಿದೆ ಎನ್ನಲಾಗಿದೆ.

ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

Leave a comment

Your email address will not be published. Required fields are marked *

eMedia Kannada  @2025. All Rights Reserved.