ಮಂಗಳೂರು : ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಅವರು ಸೇವಾನಿವೃತ್ತಿ ಹೊಂದಿದ್ದು
ಶುಕ್ರವಾರ ಅಧಿಕಾರ ಹಸ್ತಾಂತರಿಸಿದರು.
ರಾಜ್ಯ ಶಾಸ್ತ್ರದ ಹಿರಿಯ ಪ್ರೊಫೆಸರ್ ಹಾಗೂ ಆರ್ಟ್ಸ್ ವಿಭಾಗದ ಡೀನ್ ಆಗಿರುವ ಪ್ರೊ. ಜಯರಾಜ ಅಮೀನ್ ಅವರಿಗೆ ಪ್ರೊ ಸುಬ್ರಹ್ಮಣ್ಯ ಯಡಪಡಿತ್ತಾಯಅವರು ಅಧಿಕಾರ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಪ್ರೊ .ರಾಜಕೃಷ್ಣ ಚರಣ್ಣನವರ್, ಪ್ರೊ .ಸಂಗಪ್ಪ, ವಿವಿಧ ವಿಭಾಗಗಳ ಮುಖ್ಯಸ್ಥರು ,ಸಂಯೋಜಕರು ಉಪಸ್ಥಿರಿತರಿದ್ದರು.

