• Home  
  • ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ನಲ್ಲಿ ವಿಶ್ವ ಪರಿಸರ ದಿನಾಚರಣೆ (World Environment Day celebration at Malabar Gold and Diamonds)
- Uncategorised

ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ನಲ್ಲಿ ವಿಶ್ವ ಪರಿಸರ ದಿನಾಚರಣೆ (World Environment Day celebration at Malabar Gold and Diamonds)

Share: ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ನಲ್ಲಿ ವಿಶ್ವ ಪರಿಸರ ದಿನಾಚರಣೆ (Udupi) ಉಡುಪಿ:ವಿಶ್ವ ಪರಿಸರ ದಿನದ ಅಂಗವಾಗಿ ಉಡುಪಿ ಮಲಬಾರ್ ಗೋಲ್ಡ್ ಎಂಡ್ ಡೈಮಂಡ್ಸ್  ವತಿಯಿಂದ ಗ್ರಾಹಕರಾದ ಬೇಬಿ ಆರ್ ಭಂಡಾರಿ, ಸುಮಿತ್ರ ಎ ಶೆಟ್ಟಿ ಇವರಿಗೆ  ಗಿಡ ನೀಡುವ ಮೂಲಕ ವಿಶಿಷ್ಟವಾಗಿ ಆಚರಿಸಲಾಯಿತು.   ಈ ಸಂದರ್ಭದಲ್ಲಿ ಗ್ರಾಹಕರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.  ಕಾರ್ಯಕ್ರಮದಲ್ಲಿ ಶಾಖಾ ಮುಖ್ಯಸ್ಥರಾದ  ವಿಜಯ್ ಕುಮಾರ್ ಡಿ, ವ್ಯವಸ್ಥಾಪಕರಾದ ಪುರಂದರ ತಿಂಗಳಾಯ,ಮಾರುಕಟ್ಟೆ ವ್ಯವಸ್ಥಾಪಕರದ ತಂಝೀಮ್ ಶಿರ್ವ, ಸಂದೀಪ್ ಸಪಾಳ್ಯ ಹಾಗೂ […]

(Udupi) ಉಡುಪಿ:ವಿಶ್ವ ಪರಿಸರ ದಿನದ ಅಂಗವಾಗಿ ಉಡುಪಿ ಮಲಬಾರ್ ಗೋಲ್ಡ್ ಎಂಡ್ ಡೈಮಂಡ್ಸ್  ವತಿಯಿಂದ ಗ್ರಾಹಕರಾದ ಬೇಬಿ ಆರ್ ಭಂಡಾರಿ, ಸುಮಿತ್ರ ಎ ಶೆಟ್ಟಿ ಇವರಿಗೆ  ಗಿಡ ನೀಡುವ ಮೂಲಕ ವಿಶಿಷ್ಟವಾಗಿ ಆಚರಿಸಲಾಯಿತು.

  ಈ ಸಂದರ್ಭದಲ್ಲಿ ಗ್ರಾಹಕರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

 ಕಾರ್ಯಕ್ರಮದಲ್ಲಿ ಶಾಖಾ ಮುಖ್ಯಸ್ಥರಾದ  ವಿಜಯ್ ಕುಮಾರ್ ಡಿ, ವ್ಯವಸ್ಥಾಪಕರಾದ ಪುರಂದರ ತಿಂಗಳಾಯ,ಮಾರುಕಟ್ಟೆ ವ್ಯವಸ್ಥಾಪಕರದ ತಂಝೀಮ್ ಶಿರ್ವ, ಸಂದೀಪ್ ಸಪಾಳ್ಯ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

   ಉಡುಪಿ ವಲಯ ಅರಣ್ಯ ಅಧಿಕಾರಿ ವಾರಿಜಾಕ್ಷಿ, ಅರಣ್ಯ ಇಲಾಖೆ ಕಾರ್ಕಳ ಅಧೀಕ್ಷಕರಾದ ಅರುಣ್ ಕುಮಾರ್ ಜತ್ತನ್ ಸಹಕರಿಸಿದರು.

  ವಿಘ್ನೇಶ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.