• Home  
  •   ಮುಲ್ಕಿ ಕೊಲ್ನಾಡ್ ಹೈವೇಯಲ್ಲಿ ಓಮ್ನಿ, ಬೈಕ್‌ ಮುಖಾಮುಖಿ: ಬೈಕ್‌ ಚಾಲಕ ಗಂಭೀರ (Accident at Moolki – Kolnadu NH 66 : youth serius)
- ಅಪಘಾತ

  ಮುಲ್ಕಿ ಕೊಲ್ನಾಡ್ ಹೈವೇಯಲ್ಲಿ ಓಮ್ನಿ, ಬೈಕ್‌ ಮುಖಾಮುಖಿ: ಬೈಕ್‌ ಚಾಲಕ ಗಂಭೀರ (Accident at Moolki – Kolnadu NH 66 : youth serius)

Share:   ಮುಲ್ಕಿ ಕೊಲ್ನಾಡ್ ಹೈವೇಯಲ್ಲಿ ಓಮ್ನಿ, ಬೈಕ್‌ ಮುಖಾಮುಖಿ: ಬೈಕ್‌ ಚಾಲಕ ಗಂಭೀರ (Moolki) ಮೂಲ್ಕಿ : ಮಂಗಳೂರು – ಉಡುಪಿ ರಾಷ್ಟ್ರೀಯ ಹೆದ್ದಾರಿಯ  ಮುಲ್ಕಿ ಕೊಲ್ನಾಡ್ ಹೈವೇಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್‌ ಸವಾರ ಯುವಕ ನೋರ್ವ ಗಂಭೀರ ಗಾಯಗೊಂಡಿದ್ದಾನೆ. ಇಂದು ಸೋಮವಾರ ಬೆಳಿಗ್ಗೆ ರಾಷ್ಟ್ರೀಯ ಹೆದ್ದಾರಿ 66  ಕೊಲ್ನಾಡ್  ಬಳಿ ಈ ಅಪಘಾತ ಸಂಭವಿಸಿದ್ದು, ಓಮ್ನಿ ವಾಹನಕ್ಕೆ ವಿರುದ್ಧ ದಿಕ್ಕಿನಿಂದ ಬಂದ ಸ್ಕೂಟರ್ ಡಿಕ್ಕಿ ಹೊಡೆದ ಪರಿಣಾಮ ಯುವಕ ಗಂಭೀರ ಗಾಯಗೊಂಡಿದ್ದಾನೆ. ಕೊಲ್ನಾಡ್ […]

  ಮುಲ್ಕಿ ಕೊಲ್ನಾಡ್ ಹೈವೇಯಲ್ಲಿ ಓಮ್ನಿ, ಬೈಕ್‌ ಮುಖಾಮುಖಿ: ಬೈಕ್‌ ಚಾಲಕ ಗಂಭೀರ

(Moolki) ಮೂಲ್ಕಿ : ಮಂಗಳೂರು – ಉಡುಪಿ ರಾಷ್ಟ್ರೀಯ ಹೆದ್ದಾರಿಯ  ಮುಲ್ಕಿ ಕೊಲ್ನಾಡ್ ಹೈವೇಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್‌ ಸವಾರ ಯುವಕ ನೋರ್ವ ಗಂಭೀರ ಗಾಯಗೊಂಡಿದ್ದಾನೆ.

ಇಂದು ಸೋಮವಾರ ಬೆಳಿಗ್ಗೆ ರಾಷ್ಟ್ರೀಯ ಹೆದ್ದಾರಿ 66  ಕೊಲ್ನಾಡ್  ಬಳಿ ಈ ಅಪಘಾತ ಸಂಭವಿಸಿದ್ದು, ಓಮ್ನಿ ವಾಹನಕ್ಕೆ ವಿರುದ್ಧ ದಿಕ್ಕಿನಿಂದ ಬಂದ ಸ್ಕೂಟರ್ ಡಿಕ್ಕಿ ಹೊಡೆದ ಪರಿಣಾಮ ಯುವಕ ಗಂಭೀರ ಗಾಯಗೊಂಡಿದ್ದಾನೆ.

ಕೊಲ್ನಾಡ್ ನಿವಾಸಿ ಫೋರಮ್ ಮಾಲ್ ನಲ್ಲಿರುವ ಪೂರ್ವಿಕಾ ಮೊಬೈಲ್ ಶಾಪ್ ನಲ್ಲಿ ಕೆಲಸದಲ್ಲಿರುವ ಮನೀಶ್(22) ಗಾಯಗೊಂಡವರಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

 ಮನೀಶ್ ಅವರ ಕಾಲು, ಕೈ ತಲೆಯ ಭಾಗಕ್ಕೆ ಗಾಯಗಳಾಗಿದ್ದು, ಸುರತ್ಕಲ್  ಮುಕ್ಕ ಶ್ರೀನಿವಾಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಂಚಾರಿ ಪೊಲೀಸರು ಪ್ರಕರಣ ದಾಖಲು ಮಾಡಿ ತನಿಖೆ  ನಡೆಸುತ್ತಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.