• Home  
  •  ಮೂಲ್ಕಿ : ಮಾನಸಿಕ ಅಸ್ವಸ್ಥನನ್ನು ಆಸ್ಪತ್ರೆಗೆ ಸೇರಿಸಿದ ಪೊಲೀಸರು (Moolki: The Police admitted the mentally ill person to the Hosphital)
- health

 ಮೂಲ್ಕಿ : ಮಾನಸಿಕ ಅಸ್ವಸ್ಥನನ್ನು ಆಸ್ಪತ್ರೆಗೆ ಸೇರಿಸಿದ ಪೊಲೀಸರು (Moolki: The Police admitted the mentally ill person to the Hosphital)

Share: ಮೂಲ್ಕಿ : ಮಾನಸಿಕ ಅಸ್ವಸ್ಥನನ್ನು ಆಸ್ಪತ್ರೆಗೆ ಸೇರಿಸಿದ ಪೊಲೀಸರು (Moolki) ಮೂಲ್ಕಿ: ಮೂಲ್ಕಿ ಬಳಿಯ ಕಲ್ಲಾಪುವಿನ ರೈಲ್ವೇ ಕ್ರಾಸಿಂಗ್‌ನಲ್ಲಿ ಸಿಕ್ಕ ಸಿಕ್ಕ ವಾಹನಗಳಿಗೆ ಕಲ್ಲು ತೂರಾಟ ನಡೆಸುತ್ತಿದ್ದ ಮಾನಸಿಕ ಅಸ್ವಸ್ಥನನ್ನು ಮೂಲ್ಕಿ ಪೊಲೀಸರು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ.  ರೈಲ್ವೇ ಹಳಿಯ ಮೇಲೆ ಮಲಗಿ ಹತ್ತಿರ ಹೋದವರ ಮೇಲೆ ಕಲ್ಲುಗಳನ್ನು ಬಿಸಾಡಿ, ವಿವಸ್ತ್ರನಾಗಿ ಪರಿಸರದಲ್ಲಿ ಅಶಾಂತಿ ಉಂಟುಮಾಡಿದ್ದವನ್ನು ತುಕಾರಾಮ ಶೆಟ್ಟಿಗಾರ್ ಎಂದು ಗುರುತಿಸಲಾಗಿದೆ.  ಈತ ಮಾಹಿತಿ ನೀಡುವಂತೆ  ತಂದೆ ಪೂವಪ್ಪ ಶೆಟ್ಟಿಗಾರ್, ನಿಟ್ಟೆ ಕಾರ್ಕಳ ಎಂದು […]

ಮೂಲ್ಕಿ : ಮಾನಸಿಕ ಅಸ್ವಸ್ಥನನ್ನು ಆಸ್ಪತ್ರೆಗೆ ಸೇರಿಸಿದ ಪೊಲೀಸರು

(Moolki) ಮೂಲ್ಕಿ: ಮೂಲ್ಕಿ ಬಳಿಯ ಕಲ್ಲಾಪುವಿನ ರೈಲ್ವೇ ಕ್ರಾಸಿಂಗ್‌ನಲ್ಲಿ ಸಿಕ್ಕ ಸಿಕ್ಕ ವಾಹನಗಳಿಗೆ ಕಲ್ಲು ತೂರಾಟ ನಡೆಸುತ್ತಿದ್ದ ಮಾನಸಿಕ ಅಸ್ವಸ್ಥನನ್ನು ಮೂಲ್ಕಿ ಪೊಲೀಸರು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

 ರೈಲ್ವೇ ಹಳಿಯ ಮೇಲೆ ಮಲಗಿ ಹತ್ತಿರ ಹೋದವರ ಮೇಲೆ ಕಲ್ಲುಗಳನ್ನು ಬಿಸಾಡಿ, ವಿವಸ್ತ್ರನಾಗಿ ಪರಿಸರದಲ್ಲಿ ಅಶಾಂತಿ ಉಂಟುಮಾಡಿದ್ದವನ್ನು ತುಕಾರಾಮ ಶೆಟ್ಟಿಗಾರ್ ಎಂದು ಗುರುತಿಸಲಾಗಿದೆ.

 ಈತ ಮಾಹಿತಿ ನೀಡುವಂತೆ  ತಂದೆ ಪೂವಪ್ಪ ಶೆಟ್ಟಿಗಾರ್, ನಿಟ್ಟೆ ಕಾರ್ಕಳ ಎಂದು ಹೇಳಿಕೊಂಡಿದ್ದು, ಸಂಬಂಧಿಸಿದವರು ಇದ್ದಲ್ಲಿ ಮೂಲ್ಕಿ ಪೊಲೀಸರನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.