ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷರಾಗಿ ದಿನೇಶ್ ಸುವರ್ಣ ರಾಯಿ ಆಯ್ಕೆ
(Bantwala) ಬಂಟ್ವಾಳ : ಯುವವಾಹಿನಿ ಬಂಟ್ವಾಳ ತಾಲೂಕು ಘಟಕದ 2024-25 ಸಾಲಿನ ನೂತನ ಅಧ್ಯಕ್ಷರಾಗಿ ಕಾರ್ಯಕ್ರಮ ನಿರೂಪಕ ದಿನೇಶ್ ಸುವರ್ಣ ರಾಯಿ ಆಯ್ಕೆಯಾಗಿದ್ದಾರೆ.
ಯುವವಾಹಿನಿಯ ನಿಕಟಪೂರ್ವ ಅಧ್ಯಕ್ಷರಾದ
ಗಣೇಶ್ ಪೂಂಜರೆಕೋಡಿ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿಯ ಆಯ್ಕೆ ಪ್ರಕ್ರಿಯೆ ನಡೆಯಿತು.
ಉಳಿದಂತೆ ಪದಾಧಿಕಾರಿಗಳಾಗಿ ಇಂತಿದೆ.
ನಾರಾಯಣ ಪೂಜಾರಿ ಪಳ್ಳಿಕಂಡ,
ನಾಗೇಶ್ ಪೂಜಾರಿ ನೈಬೇಲು ( ಉಪಾಧ್ಯಕ್ಷರುಗಳು), ಚೇತನ್ ಮುಂಡಾಜೆ (ಕಾರ್ಯದರ್ಶಿ), ಸುನೀಲ್ ಸಾಲ್ಯಾನ್ ರಾಯಿ (ಜೊತೆ ಕಾರ್ಯದರ್ಶಿ), ಗೀತಾ ಜಗದೀಶ್ ಕಂಜತ್ತೂರು (ಕೋಶಾಧಿಕಾರಿ), ಧನುಷ್ ಮಧ್ವ
(ಸಾಂಸ್ಕೃತಿಕ ನಿರ್ದೇಶಕರು),
ಮಧುಸೂಧನ್ ಮಧ್ವ(ಕ್ರೀಡಾ ನಿರ್ದೇಶಕರು),
ಮಹೇಶ್ ಬೊಳ್ಳಾಯಿ( ಆರೋಗ್ಯ
ನಿರ್ದೇಶಕರು), ಪುರುಷೋತ್ತಮ್ ಕಾಯರ್ಪಲ್ಕೆ(ಸಮಾಜ ಸೇವಾ ನಿರ್ದೇಶಕರು), ಲೋಹಿತ್ ಕನಪಾದೆ,
(ಕಲೆ ಮತ್ತು ಸಾಹಿತ್ಯ ನಿರ್ದೇಶಕರು), ರಾಜೇಂದ್ರ ಪಲ್ಲಮಜಲು (ವ್ಯಕ್ತಿತ್ವ ವಿಕಸನ ನಿರ್ದೇಶಕರು), ಕಿರಣ್ ರಾಜ್ ಪೂಂಜರಕೋಡಿ (ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕರು), ಪ್ರಜಿತ್ ಕುಮಾರ್ (ನಾರಾಯಣಗುರು ತತ್ವ ಪ್ರಚಾರ ಮತ್ತು ಅನುಷ್ಠಾನ ನಿರ್ದೇಶಕರು), ಬ್ರಿಜೇಶ್ ಕಂಜತ್ತೂರು
(ವಿದ್ಯಾರ್ಥಿ ಸಂಘಟನೆ ನಿರ್ದೇಶಕರು), ಶ್ರವಣ್ ಅಗ್ರಬೈಲು (ಪ್ರಚಾರ ನಿರ್ದೇಶಕರು),
ವಿಕ್ರಮ್ ಶಾಂತಿ(ವಿದ್ಯಾನಿಧಿ ನಿರ್ದೇಶಕರು),
ಹರಿಣಾಕ್ಷಿ ನಾವೂರು (ಮಹಿಳಾ ಸಂಘಟನಾ ನಿರ್ದೇಶಕರು), ಉದಯ್ ಪೂಜಾರಿ ಮೇನಾಡು
ಸೃಜನಿ ಬೊಳ್ಳಾಯಿ( ಸಂಘಟನಾ ಕಾರ್ಯದರ್ಶಿಗಳು) ಹಾಗೂ ಸಲಹೆಗಾರರಾಗಿ ಮಾಜಿ ಅಧ್ಯಕ್ಷರಾದ ಟಿ. ಶಂಕರ ಸುವರ್ಣ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

