• Home  
  •  ಯುವ ಉದ್ಯಮಿ, ಸಮಾಜ ಸೇವಕ ಇನ್ನಾ ಉದಯ ಶೆಟ್ಟಿ ನಿಧನ (Young entrepreneur and social worker Inna Udaya Shetty passes away)
- ನಿಧನ

 ಯುವ ಉದ್ಯಮಿ, ಸಮಾಜ ಸೇವಕ ಇನ್ನಾ ಉದಯ ಶೆಟ್ಟಿ ನಿಧನ (Young entrepreneur and social worker Inna Udaya Shetty passes away)

Share: ಯುವ ಉದ್ಯಮಿ, ಸಮಾಜ ಸೇವಕ ಇನ್ನಾ ಉದಯ ಶೆಟ್ಟಿ ನಿಧನ ಶನಿವಾರ ಇನ್ನದ ಸ್ವಗೃಹದಲ್ಲಿ ನಡೆಯಲಿದೆ ಅಂತಿಮ ಸಂಸ್ಕಾರ (Karkala) ಕಾರ್ಕಳ: ಬಿಜೆಪಿ ಮುಖಂಡ, ಉದ್ಯಮಿ ಇನ್ನಾ ಉದಯ ಶೆಟ್ಟಿ(55) ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಸ್ವಗೃಹದಲ್ಲಿ ಶುಕ್ರವಾರ ನಿಧನರಾದರು.  ಇನ್ನಾ ಉದಯ ಶೆಟ್ಟಿಯವರು ಬಿಜೆಪಿ ಪಕ್ಷದಲ್ಲಿ ಹಾಗೂ ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದು, ಕೆಲ ಸಮಯದಿಂದ ಅವರು ಅನಾರೋಗ್ಯಕ್ಕೆ ಒಳಗಾಗಿದ್ದರು. ತೀವ್ರ ಅಸ್ವಸ್ಥಗೊಂಡ ಅವರು ಇಂದು ಇನ್ನಾದಲ್ಲಿರುವ ತಮ್ಮ ಸ್ವಗೃಹದಲ್ಲಿ ಇಹಲೋಕ ತ್ಯಜಿಸಿದ್ದಾರೆ.   ಉದಯ ಕುಮಾರ್‌ […]

(Karkala) ಕಾರ್ಕಳ: ಬಿಜೆಪಿ ಮುಖಂಡ, ಉದ್ಯಮಿ ಇನ್ನಾ ಉದಯ ಶೆಟ್ಟಿ(55) ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಸ್ವಗೃಹದಲ್ಲಿ ಶುಕ್ರವಾರ ನಿಧನರಾದರು.

 ಇನ್ನಾ ಉದಯ ಶೆಟ್ಟಿಯವರು ಬಿಜೆಪಿ ಪಕ್ಷದಲ್ಲಿ ಹಾಗೂ ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದು, ಕೆಲ ಸಮಯದಿಂದ ಅವರು ಅನಾರೋಗ್ಯಕ್ಕೆ ಒಳಗಾಗಿದ್ದರು.

ತೀವ್ರ ಅಸ್ವಸ್ಥಗೊಂಡ ಅವರು ಇಂದು ಇನ್ನಾದಲ್ಲಿರುವ ತಮ್ಮ ಸ್ವಗೃಹದಲ್ಲಿ ಇಹಲೋಕ ತ್ಯಜಿಸಿದ್ದಾರೆ.

  ಉದಯ ಕುಮಾರ್‌ ರವರ ಪತ್ನಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ, ಬಿಜೆಪಿ ಜಲ್ಲಾ ಕಾರ್ಯದರ್ಶಿ ರೇಶ್ಮಾ ಉದಯ ಶೆಟ್ಟಿ ಹಾಗೂ ಪುತ್ರಿ ಮನು ಉದಯ ಶೆಟ್ಟಿ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.