• Home  
  • ವಿದ್ಯಾಪ್ರಬೋಧಿನಿ ಆಂಗ್ಲ ಮಾಧ್ಯಮ ಶಾಲೆ ಎರ್ಮಾಳು ಈ ಬಾರಿ ಎಸ್‌ಎಸ್‌ಎಲ್‌ಸಿಯಲ್ಲಿ 95.65 % (Yermal Vidyaprabhodhini eng medium Schoool got 95.65% in SSLC exam)
- ಶಾಲಾ ಕಾಲೇಜು

ವಿದ್ಯಾಪ್ರಬೋಧಿನಿ ಆಂಗ್ಲ ಮಾಧ್ಯಮ ಶಾಲೆ ಎರ್ಮಾಳು ಈ ಬಾರಿ ಎಸ್‌ಎಸ್‌ಎಲ್‌ಸಿಯಲ್ಲಿ 95.65 % (Yermal Vidyaprabhodhini eng medium Schoool got 95.65% in SSLC exam)

Share: ವಿದ್ಯಾಪ್ರಬೋಧಿನಿ ಆಂಗ್ಲ ಮಾಧ್ಯಮ ಶಾಲೆ ಎರ್ಮಾಳು ಈ ಬಾರಿ ಎಸ್‌ಎಸ್‌ಎಲ್‌ಸಿಯಲ್ಲಿ 95.65 % (Yermal)  ಎರ್ಮಾಳು: ಎರ್ಮಾಳಿನ ವಿದ್ಯಾಪ್ರಬೋಧಿನಿ ಎಜ್ಯುಕೇಶನ್‌ ಟ್ರಸ್ಟ್‌ ಸಂಚಾಲಿತ ವಿದ್ಯಾಪ್ರಬೋಧಿನಿ ಆಂಗ್ಲ ಮಾಧ್ಯಮ ಶಾಲೆಯು ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 95.65 % ದಾಖಲಿಸಿದೆ. ಈ ಬಾರಿ 23 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಓರ್ವ ವಿದ್ಯಾರ್ಥಿ ಅನುತ್ತೀರ್ಣಗೊಂಡು 22ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಧ್ರುತಿ ಎಸ್‌ ಆಚಾರ್ಯ 625 ರಲ್ಲಿ 591‌ ಅಂಕ ಪಡೆದು 94.56 %, ಚಿನ್ಮಯ ಗಿರೀಶ್‌ ಮಯಕರ್ 625ರಲ್ಲಿ579 ಅಂಕ […]

ವಿದ್ಯಾಪ್ರಬೋಧಿನಿ ಆಂಗ್ಲ ಮಾಧ್ಯಮ ಶಾಲೆ ಎರ್ಮಾಳು ಈ ಬಾರಿ ಎಸ್‌ಎಸ್‌ಎಲ್‌ಸಿಯಲ್ಲಿ 95.65 %

(Yermal)  ಎರ್ಮಾಳು: ಎರ್ಮಾಳಿನ ವಿದ್ಯಾಪ್ರಬೋಧಿನಿ ಎಜ್ಯುಕೇಶನ್‌ ಟ್ರಸ್ಟ್‌ ಸಂಚಾಲಿತ ವಿದ್ಯಾಪ್ರಬೋಧಿನಿ ಆಂಗ್ಲ ಮಾಧ್ಯಮ ಶಾಲೆಯು ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 95.65 % ದಾಖಲಿಸಿದೆ.

ಈ ಬಾರಿ 23 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಓರ್ವ ವಿದ್ಯಾರ್ಥಿ ಅನುತ್ತೀರ್ಣಗೊಂಡು 22ವಿದ್ಯಾರ್ಥಿಗಳು ಪಾಸಾಗಿದ್ದಾರೆ.

ಧ್ರುತಿ ಎಸ್‌ ಆಚಾರ್ಯ 625 ರಲ್ಲಿ 591‌ ಅಂಕ ಪಡೆದು 94.56 %, ಚಿನ್ಮಯ ಗಿರೀಶ್‌ ಮಯಕರ್ 625ರಲ್ಲಿ579 ಅಂಕ ಪಡೆದು 92.64%, ಸಮೀಕ್ಷಾ625ರಲ್ಲಿ 558 ಅಂಕ ಪಡೆದು 89.28% ಪಡೆದಿದ್ದಾರೆ.

ವಿದ್ಯಾರ್ಥಿಗಳ ಈ ಸಾಧನೆಗೆ  ಸಂಸ್ಥೆಯ ಆಡಳಿತ  ಮಂಡಳಿಯ ಅಧ್ಯಕ್ಷ ಎರ್ಮಾಳು ಸುರೇಶ್‌ ಜಿ. ಶೆಟ್ಟಿ (Yermal Suresh G Shetty), ಪ್ರಾಂಶುಪಾಲರು ಮತ್ತು ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ವರ್ಗದವರು   ಶುಭ ಹಾರೈಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.