• Home  
  • ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ: ಕಾಲಿನ ಚಿಕಿತ್ಸೆಗೆ ವಿಮೆ ಹಣ ಮಂಜೂರು(Shri Kshetra Dharamsthal Village Development Scheme: Fund sanctioned for foot treatment)
- help - social service

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ: ಕಾಲಿನ ಚಿಕಿತ್ಸೆಗೆ ವಿಮೆ ಹಣ ಮಂಜೂರು(Shri Kshetra Dharamsthal Village Development Scheme: Fund sanctioned for foot treatment)

Share: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ: ಕಾಲಿನ ಚಿಕಿತ್ಸೆಗೆ ವಿಮೆ ಹಣ ಮಂಜೂರು  (Kaup) ಕಾಪು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಪು ತಾಲೂಕಿನ ಮಜೂರು  ಶ್ರೀ ಆಂಜನೇಯ ಸಂಘದ ಸದಸ್ಯ ಕಿಶೋರ್‌ರವರಿಗೆ ಅಪಘಾತದಲ್ಲಿ ಕಾಲಿಗೆ ತೀವ್ರ ತರಹದ ಗಾಯವಾಗಿತ್ತು.  ಹೆಚ್ಚಿನ ಚಿಕಿತ್ಸೆಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದಮಾಡಿಸಿರುವ ವಿಮೆಯಿಂದ 1,06,000 ಮೊತ್ತ  ಮಂಜೂರಾಗಿದೆ.  ಕಾಪು ತಾಲೂಕಿನ ಯೋಜನಾಧಿಕಾರಿ ಮಮತ ಶೆಟ್ಟಿಯವರು ಕಿಶೋರ್‌ರವರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿ, ಚೆಕ್‌ ಹಸ್ತಾಂತರಿಸಿದರು. […]

 (Kaup) ಕಾಪು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಪು ತಾಲೂಕಿನ ಮಜೂರು  ಶ್ರೀ ಆಂಜನೇಯ ಸಂಘದ ಸದಸ್ಯ ಕಿಶೋರ್‌ರವರಿಗೆ ಅಪಘಾತದಲ್ಲಿ ಕಾಲಿಗೆ ತೀವ್ರ ತರಹದ ಗಾಯವಾಗಿತ್ತು. 

ಹೆಚ್ಚಿನ ಚಿಕಿತ್ಸೆಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದಮಾಡಿಸಿರುವ ವಿಮೆಯಿಂದ 1,06,000 ಮೊತ್ತ  ಮಂಜೂರಾಗಿದೆ.

 ಕಾಪು ತಾಲೂಕಿನ ಯೋಜನಾಧಿಕಾರಿ ಮಮತ ಶೆಟ್ಟಿಯವರು ಕಿಶೋರ್‌ರವರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿ, ಚೆಕ್‌ ಹಸ್ತಾಂತರಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.