• Home  
  • ಸಂಶೋಧಕ, ಜಾನಪದ ವಿದ್ವಾಂಸ ಡಾ. ಗಣನಾಥ ಎಕ್ಕಾರರಿಗೆ ಮಾತೃವಿಯೋಗ
- ಕರಾವಳಿ

ಸಂಶೋಧಕ, ಜಾನಪದ ವಿದ್ವಾಂಸ ಡಾ. ಗಣನಾಥ ಎಕ್ಕಾರರಿಗೆ ಮಾತೃವಿಯೋಗ

Share: ಪ್ರಸೂತಿ ತಜ್ಞೆಯಾಗಿ ಅವರು 70ಕ್ಕೂ ಹೆಚ್ಚು ನೈಸರ್ಗಿಕ ಹೆರಿಗೆಗಳನ್ನು ಮಾಡಿಸಿರುವ ಮಹಾಮಾತೆ ಉಡುಪಿ: ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇದರ ಪ್ರಾಂಶುಪಾಲರಾಗಿ ವಿಶ್ರಾಂತರಾದ ಡಾ. ಗಣನಾಥ ಶೆಟ್ಟಿ ಎಕ್ಕಾರು ಇವರ ತಾಯಿ ಸುಂದರಿ ಶೆಟ್ಟಿ ಸೋಮವಾರ ರಾತ್ರಿ ನಿಧನರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು. ಪ್ರಸೂತಿ ತಜ್ಞೆಯಾಗಿ ಅವರು 70ಕ್ಕೂ ಹೆಚ್ಚು ನೈಸರ್ಗಿಕ ಹೆರಿಗೆಗಳನ್ನು ಮಾಡಿಸಿರುತ್ತಾರೆ.  ಅವರು ಮೂವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. Share:

ಪ್ರಸೂತಿ ತಜ್ಞೆಯಾಗಿ ಅವರು 70ಕ್ಕೂ ಹೆಚ್ಚು ನೈಸರ್ಗಿಕ ಹೆರಿಗೆಗಳನ್ನು ಮಾಡಿಸಿರುವ ಮಹಾಮಾತೆ

ಉಡುಪಿ: ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇದರ ಪ್ರಾಂಶುಪಾಲರಾಗಿ ವಿಶ್ರಾಂತರಾದ ಡಾ. ಗಣನಾಥ ಶೆಟ್ಟಿ ಎಕ್ಕಾರು ಇವರ ತಾಯಿ ಸುಂದರಿ ಶೆಟ್ಟಿ ಸೋಮವಾರ ರಾತ್ರಿ ನಿಧನರಾದರು.

ಅವರಿಗೆ 90 ವರ್ಷ ವಯಸ್ಸಾಗಿತ್ತು. ಪ್ರಸೂತಿ ತಜ್ಞೆಯಾಗಿ ಅವರು 70ಕ್ಕೂ ಹೆಚ್ಚು ನೈಸರ್ಗಿಕ ಹೆರಿಗೆಗಳನ್ನು ಮಾಡಿಸಿರುತ್ತಾರೆ.

 ಅವರು ಮೂವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.