• Home  
  • ಸಂಸದರು ಸಂಬಳದ ಭಾಗವನ್ನು ಒಡಿಶಾ ಸಂತ್ರಸ್ತರಿಗೆ ನೀಡಬೇಕು: ವರುಣ್ ಗಾಂಧಿ
- ಜೀವನಶೈಲಿ - ದೇಶ-ವಿದೇಶ - ರಾಜಕೀಯ

ಸಂಸದರು ಸಂಬಳದ ಭಾಗವನ್ನು ಒಡಿಶಾ ಸಂತ್ರಸ್ತರಿಗೆ ನೀಡಬೇಕು: ವರುಣ್ ಗಾಂಧಿ

Share: ತಮ್ಮ ಸಂಬಳದ ಒಂದು ಭಾಗವನ್ನು ಒಡಿಶಾ ರೈಲು ಅಪಘಾತದಲ್ಲಿ ಬಲಿಯಾದವರ ಕುಟುಂಬಗಳಿಗೆ ಸಹಾಯ ಮಾಡಲು ನೀಡುವಂತೆ ಬಿಜೆಪಿ ಸಂಸದ ವರುಣ್ ಗಾಂಧಿ ಶನಿವಾರ ತಮ್ಮ ಸಹ ಸಂಸದರಿಗೆ ಮನವಿ ಮಾಡಿಕೊಂಡಿದ್ದಾರೆ. “ಒಡಿಶಾ ರೈಲು ಅಪಘಾತ ಹೃದಯವಿದ್ರಾವಕವಾಗಿದೆ,ಈ ಅಪಘಾತದಿಂದ ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡ ಸಂತ್ರಸ್ತರ ಕುಟುಂಬಗಳೊಂದಿಗೆ ನಾವು ನಿಲ್ಲಬೇಕಾಗಿದೆ. ಅವರಿಗೆ ಮೊದಲು ಬೆಂಬಲ ಸಿಗಬೇಕು ಮತ್ತು ನಂತರ ನ್ಯಾಯ ಸಿಗಬೇಕು” ಎಂದು ವರುಣ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಸಂಸದರು ಸಂಬಳದ ಭಾಗವನ್ನು ಒಡಿಶಾ ಸಂತ್ರಸ್ತರಿಗೆ ನೀಡಬೇಕು: […]

ತಮ್ಮ ಸಂಬಳದ ಒಂದು ಭಾಗವನ್ನು ಒಡಿಶಾ ರೈಲು ಅಪಘಾತದಲ್ಲಿ ಬಲಿಯಾದವರ ಕುಟುಂಬಗಳಿಗೆ ಸಹಾಯ ಮಾಡಲು ನೀಡುವಂತೆ ಬಿಜೆಪಿ ಸಂಸದ ವರುಣ್ ಗಾಂಧಿ ಶನಿವಾರ ತಮ್ಮ ಸಹ ಸಂಸದರಿಗೆ ಮನವಿ ಮಾಡಿಕೊಂಡಿದ್ದಾರೆ. “ಒಡಿಶಾ ರೈಲು ಅಪಘಾತ ಹೃದಯವಿದ್ರಾವಕವಾಗಿದೆ,ಈ ಅಪಘಾತದಿಂದ ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡ ಸಂತ್ರಸ್ತರ ಕುಟುಂಬಗಳೊಂದಿಗೆ ನಾವು ನಿಲ್ಲಬೇಕಾಗಿದೆ. ಅವರಿಗೆ ಮೊದಲು ಬೆಂಬಲ ಸಿಗಬೇಕು ಮತ್ತು ನಂತರ ನ್ಯಾಯ ಸಿಗಬೇಕು” ಎಂದು ವರುಣ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಸಂಸದರು ಸಂಬಳದ ಭಾಗವನ್ನು ಒಡಿಶಾ ಸಂತ್ರಸ್ತರಿಗೆ ನೀಡಬೇಕು: ವರುಣ್ ಗಾಂಧಿ

ತಮ್ಮ ಸಂಬಳದ ಒಂದು ಭಾಗವನ್ನು ಒಡಿಶಾ ರೈಲು ಅಪಘಾತದಲ್ಲಿ ಬಲಿಯಾದವರ ಕುಟುಂಬಗಳಿಗೆ ಸಹಾಯ ಮಾಡಲು ನೀಡುವಂತೆ ಬಿಜೆಪಿ ಸಂಸದ ವರುಣ್ ಗಾಂಧಿ ಶನಿವಾರ ತಮ್ಮ ಸಹ ಸಂಸದರಿಗೆ ಮನವಿ ಮಾಡಿಕೊಂಡಿದ್ದಾರೆ. “ಒಡಿಶಾ ರೈಲು ಅಪಘಾತ ಹೃದಯವಿದ್ರಾವಕವಾಗಿದೆ,ಈ ಅಪಘಾತದಿಂದ ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡ ಸಂತ್ರಸ್ತರ ಕುಟುಂಬಗಳೊಂದಿಗೆ ನಾವು ನಿಲ್ಲಬೇಕಾಗಿದೆ. ಅವರಿಗೆ ಮೊದಲು ಬೆಂಬಲ ಸಿಗಬೇಕು ಮತ್ತು ನಂತರ ನ್ಯಾಯ ಸಿಗಬೇಕು” ಎಂದು ವರುಣ್ ಗಾಂಧಿ ಟ್ವೀಟ್ ಮಾಡಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.