• Home  
  • ಸಾಂತೂರು ಸುಬ್ರಹ್ಮಣ್ಯ ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಸುಧೀರ್ ರಾವ್‌ ಆಯ್ಕೆ (Sudhir Rao elected as the chairman of the management committee of Santoor Subrahmanya Temple)
- CONGARTULATIONS - ಧಾರ್ಮಿಕ

ಸಾಂತೂರು ಸುಬ್ರಹ್ಮಣ್ಯ ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಸುಧೀರ್ ರಾವ್‌ ಆಯ್ಕೆ (Sudhir Rao elected as the chairman of the management committee of Santoor Subrahmanya Temple)

Share: ಸಾಂತೂರು ಸುಬ್ರಹ್ಮಣ್ಯ ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಸುಧೀರ್ ರಾವ್‌ ಆಯ್ಕೆ‌ (Santuru) ಸಾಂತೂರು : ಇತಿಹಾಸ ಪ್ರಸಿದ್ಧ ಸಾಂತೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಸುಧೀರ್‌ ರಾವ್ ಆಯ್ಕೆಯಾಗಿದ್ದಾರೆ.‌ ಇಂದು ನಡೆದ ಸಭೆಯಲ್ಲಿ ಇಬ್ಬರು ಸದಸ್ಯರು ಗೈರು ಹಾಜರಾಗಿದ್ದು, ಏಳು ಮಂದಿ ಸದಸ್ಯರು ಉಪಸ್ಥಿತರಿದ್ದರು. ಸುಧೀರ್‌ ರಾವ್ ವಿರುದ್ಧವಾಗಿ ಯಾರೂ ಇಲ್ಲದ ಪರಿಣಾಮ ಅವರನ್ನು ಅಧ್ಯಕ್ಷರಾಗಿಘೋಷಿಸಲಾಯಿತು. ಸದಸ್ಯರು ಸುಧೀರ್‌ ರಾವ್ ಅವರನ್ನು ಅಭಿನಂದಿಸಿದ್ದಾರೆ. Share:

(Santuru) ಸಾಂತೂರು : ಇತಿಹಾಸ ಪ್ರಸಿದ್ಧ ಸಾಂತೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಸುಧೀರ್‌ ರಾವ್ ಆಯ್ಕೆಯಾಗಿದ್ದಾರೆ.‌

ಇಂದು ನಡೆದ ಸಭೆಯಲ್ಲಿ ಇಬ್ಬರು ಸದಸ್ಯರು ಗೈರು ಹಾಜರಾಗಿದ್ದು, ಏಳು ಮಂದಿ ಸದಸ್ಯರು ಉಪಸ್ಥಿತರಿದ್ದರು.

ಸುಧೀರ್‌ ರಾವ್ ವಿರುದ್ಧವಾಗಿ ಯಾರೂ ಇಲ್ಲದ ಪರಿಣಾಮ ಅವರನ್ನು ಅಧ್ಯಕ್ಷರಾಗಿಘೋಷಿಸಲಾಯಿತು.

ಸದಸ್ಯರು ಸುಧೀರ್‌ ರಾವ್ ಅವರನ್ನು ಅಭಿನಂದಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.