• Home  
  • ಸೌಮ್ಯಾ ಪೂಜಾರಿ ಅವರಿಗೆ ಪಿಎಚ್‌ ಡಿ ಪದವಿ (Soumya Poojary receives PhD)
- P H D

ಸೌಮ್ಯಾ ಪೂಜಾರಿ ಅವರಿಗೆ ಪಿಎಚ್‌ ಡಿ ಪದವಿ (Soumya Poojary receives PhD)

Share: ಸೌಮ್ಯಾ ಪೂಜಾರಿ ಅವರಿಗೆ ಪಿಎಚ್‌ ಡಿ ಪದವಿ ಪಿಎಚ್‌ ಡಿ ನೀಡಿದ ಮಣಿಪಾಲದ ಮಾಹೆ ವಿಶ್ವವಿದ್ಯಾಲಯ (Manipala) ಮಣಿಪಾಲ : ಮಾಹೆ ವಿ. ವಿ ಯ ಮಣಿಪಾಲ ಕಾಲೇಜ್‌ ಆಫ್‌ ಫಾರ್ಮಾಸ್ಯುಟಿಕಲ್‌ ಸೈನ್ಸಸ್‌ ಸಂಸ್ಥೆಯ ಫಾರ್ಮಸಿ ಪ್ರಾಕ್ಟೀಸ್‌ ವಿಭಾಗದ ಸಂಶೋಧನಾರ್ಥಿ ಸೌಮ್ಯಾ ಪೂಜಾರಿ ಅವರು ಮಂಡಿಸಿದ “ಎಫೆಕ್ಟ್ ಆಫ್‌ ವೋರ್ಮ್ ‌ ಇನ್‌ಫೆಸ್ಟೇಶನ್‌ ಆ್ಯಂಡ್‌ ನ್ಯುಟ್ರಿಶನಲ್‌ ಸ್ಟೇಟಸ್‌ (ವಿನ್ಸ್‌) ಎಜುಕೇಶನಲ್‌ ಪ್ರೋಗ್ರಾಮ್‌ ಆನ್‌ ಪೇರೆಂಟ್ಸ್‌/ಗಾರ್ಡಿಯನ್ಸ್‌ ಟು ಇಂಪ್ರೂವ್‌ ಮಾಲ್‌ನ್ಯೂಟ್ರಿಶನ್‌ ಸ್ಟೇಟಸ್‌ ಎಮಂಗ್‌ ಚಿಲ್ಡ್ರನ್‌ ಎಡ್ಜ್‌ 5-10 […]

(Manipala) ಮಣಿಪಾಲ : ಮಾಹೆ ವಿ. ವಿ ಯ ಮಣಿಪಾಲ ಕಾಲೇಜ್‌ ಆಫ್‌ ಫಾರ್ಮಾಸ್ಯುಟಿಕಲ್‌ ಸೈನ್ಸಸ್‌ ಸಂಸ್ಥೆಯ ಫಾರ್ಮಸಿ ಪ್ರಾಕ್ಟೀಸ್‌ ವಿಭಾಗದ ಸಂಶೋಧನಾರ್ಥಿ ಸೌಮ್ಯಾ ಪೂಜಾರಿ ಅವರು ಮಂಡಿಸಿದ “ಎಫೆಕ್ಟ್ ಆಫ್‌ ವೋರ್ಮ್ ‌ ಇನ್‌ಫೆಸ್ಟೇಶನ್‌ ಆ್ಯಂಡ್‌ ನ್ಯುಟ್ರಿಶನಲ್‌ ಸ್ಟೇಟಸ್‌ (ವಿನ್ಸ್‌) ಎಜುಕೇಶನಲ್‌ ಪ್ರೋಗ್ರಾಮ್‌ ಆನ್‌ ಪೇರೆಂಟ್ಸ್‌/ಗಾರ್ಡಿಯನ್ಸ್‌ ಟು ಇಂಪ್ರೂವ್‌ ಮಾಲ್‌ನ್ಯೂಟ್ರಿಶನ್‌ ಸ್ಟೇಟಸ್‌ ಎಮಂಗ್‌ ಚಿಲ್ಡ್ರನ್‌ ಎಡ್ಜ್‌ 5-10 ಈಯರ್‌ ಆಫ್‌ ಕೊರಗ ಟ್ರೈಬಲ್‌ ಕಮ್ಯುನಿಟಿ ಇನ್‌ ಉಡುಪಿ ಡಿಸ್ಟ್ರಿಕ್ಟ್’ ಎಂಬ ಮಹಾಪ್ರಬಂಧಕ್ಕೆ ಮಾಹೆ ವಿ.ವಿ. ಪಿಎಚ್‌ ಡಿ ನೀಡಿದೆ.

  ಎಮ್‌ಕೋಪ್ಸ್‌ನ ಫಾರ್ಮಸಿ ಫ್ರಾಕ್ಟೀಸ್‌ ವಿಭಾಗದ ಸಹ ಪ್ರಾಧ್ಯಾಪಕ ಡಾ. ಶ್ರೀಧರನ್‌ ಅವರ ಮಾರ್ಗದರ್ಶನ, ಫಾರ್ಮಸಿ ಫ್ರಾಕ್ಟೀಸ್‌ ವಿಭಾಗದ ಪ್ರಾಧ್ಯಾಪಕ ಡಾ. ಗಿರೀಶ್‌ ತುಂಗ, ಕಸ್ತೂರ್ಬಾ ಮೆಡಿಕಲ್‌ ಕಾಲೇಜಿನ ಕಮ್ಯೂನಿಟಿ ಮೆಡಿಸಿನ್‌ ವಿಭಾಗದ ಅಸೋಸಿಯೇಟ್‌ ಡೀನ್‌ ಡಾ. ರಂಜಿತಾ ಎಸ್‌. ಶೆಟ್ಟಿ ಅವರ ಸಹ ಮಾರ್ಗದರ್ಶನದಲ್ಲಿ ಪ್ರಬಂಧ ಸಿದ್ಧಪಡಿಸಿದ್ದರು.

   ಸೌಮ್ಯಾ ಅವರು ಮಣಿಪಾಲದ ಈಶ್ವರ ನಗರ ನಿವಾಸಿ ಮೇಜರ್ ಕಾರ್ತಿಕ್‌ ಕೆ. ಪೂಜಾರಿ ಅವರ ಪತ್ನಿ.

Leave a comment

Your email address will not be published. Required fields are marked *

eMedia Kannada  @2025. All Rights Reserved.