• Home  
  • ಹರ್ನಿಯಾ ರೋಗದ ಚಿಕಿತ್ಸೆಗೆ ಹೆದರಿ, ನಾಪತ್ತೆಯಾಗಿದ್ದ ವ್ಯಕ್ತಿ ಆತ್ಮಹತ್ಯೆ (Missing man commits suicide after fearing hernia treatment)
- ಆತ್ಮಹತ್ಯೆ

ಹರ್ನಿಯಾ ರೋಗದ ಚಿಕಿತ್ಸೆಗೆ ಹೆದರಿ, ನಾಪತ್ತೆಯಾಗಿದ್ದ ವ್ಯಕ್ತಿ ಆತ್ಮಹತ್ಯೆ (Missing man commits suicide after fearing hernia treatment)

Share: ಹರ್ನಿಯಾ ರೋಗದ ಚಿಕಿತ್ಸೆಗೆ ಹೆದರಿ, ನಾಪತ್ತೆಯಾಗಿದ್ದ ವ್ಯಕ್ತಿ ಆತ್ಮಹತ್ಯೆ (Kaup) ಕಾಪು : ಹರ್ನಿಯಾ ರೋಗದ ಚಿಕಿತ್ಸೆಗೆ ಹಾಜರಾಗಲು ಹೆದರಿ ನಾಪತ್ತೆಯಾಗಿದ್ದ ವ್ಯಕ್ತಿಯೋರ್ವರು  ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಟಪಾಡಿ ಏಣಗುಡ್ಡೆ ಗ್ರಾಮದ ತೋಟದಲ್ಲಿ ಘಟಿಸಿದೆ.  ಮೃತರಾದ ಶೇಖರ ಎ.ಕೋಟ್ಯಾನ್‌ (73)ರವರು ಮನೆಯಲ್ಲಿಯೇ ಇದ್ದು, ಇವರಿಗೆ ಹರ್ನಿಯಾ ಚಿಕಿತ್ಸೆಯನ್ನು ವೈದ್ಯರ ಸಲಹೆಯಂತೆ ಮಾಡಲು ನಿರ್ಧರಿಸಿದ್ದು, ಇದರಿಂದ ಹೆದರಿ ಮನೆಯಿಂದ ನಾಪತ್ತೆ ಆಗಿದ್ದರು. ಈ ಬಗ್ಗೆ ಕಾಪು ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.  ಶೇಖರ ಕೋಟ್ಯಾನ್‌ರವರು ಮನನೊಂದು ಏಣಗುಡ್ಡೆ […]

(Kaup) ಕಾಪು : ಹರ್ನಿಯಾ ರೋಗದ ಚಿಕಿತ್ಸೆಗೆ ಹಾಜರಾಗಲು ಹೆದರಿ ನಾಪತ್ತೆಯಾಗಿದ್ದ ವ್ಯಕ್ತಿಯೋರ್ವರು  ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಟಪಾಡಿ ಏಣಗುಡ್ಡೆ ಗ್ರಾಮದ ತೋಟದಲ್ಲಿ ಘಟಿಸಿದೆ.

 ಮೃತರಾದ ಶೇಖರ ಎ.ಕೋಟ್ಯಾನ್‌ (73)ರವರು ಮನೆಯಲ್ಲಿಯೇ ಇದ್ದು, ಇವರಿಗೆ ಹರ್ನಿಯಾ ಚಿಕಿತ್ಸೆಯನ್ನು ವೈದ್ಯರ ಸಲಹೆಯಂತೆ ಮಾಡಲು ನಿರ್ಧರಿಸಿದ್ದು, ಇದರಿಂದ ಹೆದರಿ ಮನೆಯಿಂದ ನಾಪತ್ತೆ ಆಗಿದ್ದರು. ಈ ಬಗ್ಗೆ ಕಾಪು ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.

 ಶೇಖರ ಕೋಟ್ಯಾನ್‌ರವರು ಮನನೊಂದು ಏಣಗುಡ್ಡೆ ಗ್ರಾಮದ ತೋಟದಲ್ಲಿ ನೇಣು ಬಿಗಿದುಕೊಂಡು ಮೃತ ಪಟ್ಟಿರುವ ಬಗ್ಗೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.