• Home  
  • ಹೆಜಮಾಡಿ: ನರ್ಮದಾ ರಾವ್ ಹೃದಯಾಘಾತದಿಂದ ನಿಧನ (Hejamadi: Narmada Rao dies of heart attack)
- ನಿಧನ

ಹೆಜಮಾಡಿ: ನರ್ಮದಾ ರಾವ್ ಹೃದಯಾಘಾತದಿಂದ ನಿಧನ (Hejamadi: Narmada Rao dies of heart attack)

Share: ಹೆಜಮಾಡಿ: ನರ್ಮದಾ ರಾವ್ ಹೃದಯಾಘಾತದಿಂದ ನಿಧನ (Hejamady) ಹೆಜಮಾಡಿ: ಹೆಜಮಾಡಿ ಶಿವನಗರದ ನಿವಾಸಿ ಭಾಸ್ಕರ ರಾವ್‌ರವರ ಪತ್ನಿ ನರ್ಮದಾ ರಾವ್(೬೪) ಹೃದಯಾಘಾತದಿಂದ ಶುಕ್ರವಾರ ಸ್ವಗೃಹದಲ್ಲಿ ನಿಧನರಾದರು. ಅವರಿಗೆ ಪತಿ ಮತ್ತು ಇಬ್ಬರು ಪುತ್ರಿಯರು ಇದ್ದಾರೆ. ಸರಳ ಸಜ್ಜನಿಕೆ ವ್ಯಕ್ತಿತ್ವದ ಅವರು ನಿತ್ಯ ಹೂವಿನ ಮಾಲೆ ತಯಾರಿಸಿ ಎಲ್ಲ ಅಂಗಡಿಗಳಿಗೆ ವಿತರಿಸಿ ಎಲ್ಲರ ಪ್ರೀತಿ ಪಾತ್ರರಾಗಿದ್ದರು. Share:

(Hejamady) ಹೆಜಮಾಡಿ: ಹೆಜಮಾಡಿ ಶಿವನಗರದ ನಿವಾಸಿ ಭಾಸ್ಕರ ರಾವ್‌ರವರ ಪತ್ನಿ ನರ್ಮದಾ ರಾವ್(೬೪) ಹೃದಯಾಘಾತದಿಂದ ಶುಕ್ರವಾರ ಸ್ವಗೃಹದಲ್ಲಿ ನಿಧನರಾದರು.

ಅವರಿಗೆ ಪತಿ ಮತ್ತು ಇಬ್ಬರು ಪುತ್ರಿಯರು ಇದ್ದಾರೆ.

ಸರಳ ಸಜ್ಜನಿಕೆ ವ್ಯಕ್ತಿತ್ವದ ಅವರು ನಿತ್ಯ ಹೂವಿನ ಮಾಲೆ ತಯಾರಿಸಿ ಎಲ್ಲ ಅಂಗಡಿಗಳಿಗೆ ವಿತರಿಸಿ ಎಲ್ಲರ ಪ್ರೀತಿ ಪಾತ್ರರಾಗಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.