ಹೆಜಮಾಡಿ : ಹೆಜಮಾಡಿ ಯುವತಿ ವೃಂದದ ನೂತನ ಅಧ್ಯಕ್ಷರಾಗಿ ಶ್ರೀಮತಿ ರೂಪಾ ಹೇಮಾನಂದ ಪುತ್ರನ್ ಆಯ್ಕೆ
(Hejamadi) ಹೆಜಮಾಡಿ: ರಾಜ್ಯ, ಜಿಲ್ಲಾ ಸಾಂಘಿಕ ಪ್ರಶಸ್ತಿ, ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಜಿಲ್ಲಾ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಕರಾವಳಿ ಯುವಕ – ಯುವತಿ ವೃಂದ (ರಿ) ಹೆಜಮಾಡಿ ಇದರ ಯುವತಿ ವೃಂದದ ನೂತನ ಅಧ್ಯಕ್ಷರಾಗಿ ಶ್ರೀಮತಿ ರೂಪಾ ಹೇಮಾನಂದ ಪುತ್ರನ್ ಆಯ್ಕೆಯಾಗಿದ್ದಾರೆ
ಇತರ ಪದಾಧಿಕಾರಿಗಳು ಗೌರವ ಅಧ್ಯಕ್ಷರುಗಳು ಶ್ರೀಮತಿ ಗೀತಾ ತಾರಾನಾಥ್, ಶ್ರೀಮತಿ ಪವಿತ್ರಾ ಗಿರೀಶ್, ಅಧ್ಯಕ್ಷರು ಶ್ರೀಮತಿ ರೂಪಾ ಹೇಮಾನಂದ ಪುತ್ರನ್, ಉಪಾಧ್ಯಕ್ಷರುಗಳು ಶ್ರೀಮತಿ ಸೋನಿ ಶಶಿಧರ್, ಶ್ರೀಮತಿ ನಮೃತಾ ನವೀನ್, ಗೌರವ ಪ್ರಧಾನ ಕಾರ್ಯದರ್ಶಿ ಶ್ರೀಮತಿ ದಿವ್ಯಾ ಶಿವಕುಮಾರ್, ಜೊತೆ ಕಾರ್ಯದರ್ಶಿ ಶ್ರೀಮತಿ ನಿಶ್ಚಿತಾ ರಂಜನ್, ಕೋಶಾಧಿಕಾರಿ ಶ್ರೀಮತಿ ಚೈತ್ರಾ ಅಶೋಕ್, ಜೊತೆ ಕೋಶಾಧಿಕಾರಿ ಶ್ರೀಮತಿ ಸ್ವರ್ಣಕಲಾ ಶರಣ್, ಕ್ರೀಡಾ ಕಾರ್ಯದರ್ಶಿ ಕುಮಾರಿ ಗಣ್ಯ ಜಿ ಸುವರ್ಣ, ಜೊತೆ ಕ್ರೀಡಾ ಕಾರ್ಯದರ್ಶಿ ಕುಮಾರಿ ಕೀರ್ತನಾ ಶರಣ್, ಸಾಂಸ್ಕೃತಿಕ ಕಾರ್ಯದರ್ಶಿ ಶ್ರೀಮತಿ ನಿವೇದಿತಾ ಕೋಟ್ಯಾನ್, ಜೊತೆ ಸಾಂಸ್ಕೃತಿಕ ಕಾರ್ಯದರ್ಶಿ ಶ್ರೀಮತಿ ಸೌಮ್ಯ ಶ್ರೇಯಸ್, ಗೌರವ ಸಲಹೆಗಾರರು ಶ್ರೀಮತಿ ಪ್ರಮೀಳಾ ಜಿ ಕೋಟ್ಯಾನ್, ಶ್ರೀಮತಿ ಸುನೀತಾ ಅಶೋಕ್, ಶ್ರೀಮತಿ ಚಂದ್ರಾವತಿ ಡಿ ಸನಿಲ್ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

