• Home  
  • ಹೆಬ್ರಿ: ಅರಣ್ಯದಲ್ಲಿ ಆಲಮಡ್ಡಿ ಮೇಣ ಸಂಗ್ರಹಿಸುತ್ತಿದ್ದವರ ಸೆರೆ (Hebri Crime : 2 Arrest)
- ಅಪರಾಧ

ಹೆಬ್ರಿ: ಅರಣ್ಯದಲ್ಲಿ ಆಲಮಡ್ಡಿ ಮೇಣ ಸಂಗ್ರಹಿಸುತ್ತಿದ್ದವರ ಸೆರೆ (Hebri Crime : 2 Arrest)

Share: ಹೆಬ್ರಿ: ಅರಣ್ಯದಲ್ಲಿ ಆಲಮಡ್ಡಿ ಮೇಣ ಸಂಗ್ರಹಿಸುತ್ತಿದ್ದವರ ಸೆರೆ  (Hebri) ಹೆಬ್ರಿ: ಬೇಳಂಜೆ ತೆಂಕೂಲ ಅರಣ್ಯ ವ್ಯಾಪ್ತಿಯಲ್ಲಿ ಆಲಮಡ್ಡಿ ಮರದಿಂದ ಮೇಣ ಸಂಗ್ರಹಿಸುತ್ತಿದ್ದ ಮಹಮ್ಮದ್‌ ಸಾಹೇಬ್‌ ಹಾಗೂ ಫಕೀರ ಸಾಹೇಬ್‌ ಅವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.  ಅವರು ಹಲವಾರು ದಿನಗಳಿಂದ ಅರಣ್ಯ ಇಲಾಖೆ ಅಧಿಕಾರಿಗಳ ಕಣ್ತಪ್ಪಿಸಿ ಮೇಣ ಸಂಗ್ರಹಿಸಿದ್ದರು.   ಇವರನ್ನು ಅರಣ್ಯ ಅಧಿಕಾರಿ ಗೌರವ್‌ ಎಸ್‌. ಎಂ. ಮಾರ್ಗದರ್ಶನದಲ್ಲಿ ಗಸ್ತು ಅರಣ್ಯ ಪಾಲಕ ಮಲ್ಲಯ್ಯ, ರಮೇಶ್‌ ಮತ್ತು ರಾಮಚಂದ್ರ ಅವರ ತಂಡ ಬಂಧಿಸಿದೆ. […]

ಹೆಬ್ರಿ: ಅರಣ್ಯದಲ್ಲಿ ಆಲಮಡ್ಡಿ ಮೇಣ ಸಂಗ್ರಹಿಸುತ್ತಿದ್ದವರ ಸೆರೆ

 (Hebri) ಹೆಬ್ರಿ: ಬೇಳಂಜೆ ತೆಂಕೂಲ ಅರಣ್ಯ ವ್ಯಾಪ್ತಿಯಲ್ಲಿ ಆಲಮಡ್ಡಿ ಮರದಿಂದ ಮೇಣ ಸಂಗ್ರಹಿಸುತ್ತಿದ್ದ ಮಹಮ್ಮದ್‌ ಸಾಹೇಬ್‌ ಹಾಗೂ ಫಕೀರ ಸಾಹೇಬ್‌ ಅವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

 ಅವರು ಹಲವಾರು ದಿನಗಳಿಂದ ಅರಣ್ಯ ಇಲಾಖೆ ಅಧಿಕಾರಿಗಳ ಕಣ್ತಪ್ಪಿಸಿ ಮೇಣ ಸಂಗ್ರಹಿಸಿದ್ದರು.

  ಇವರನ್ನು ಅರಣ್ಯ ಅಧಿಕಾರಿ ಗೌರವ್‌ ಎಸ್‌. ಎಂ. ಮಾರ್ಗದರ್ಶನದಲ್ಲಿ ಗಸ್ತು ಅರಣ್ಯ ಪಾಲಕ ಮಲ್ಲಯ್ಯ, ರಮೇಶ್‌ ಮತ್ತು ರಾಮಚಂದ್ರ ಅವರ ತಂಡ ಬಂಧಿಸಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.