• Home  
  • ಕಾಪು; ಉಳಿಯಾರಮ್ಮನ ಪ್ರತಿಷ್ಠಾ ವರ್ಧಂತಿ  ಸಂಪನ್ನ, ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನೆ (Kaup Uliyaru Temple Prathishta Vardhanti)
- ಧಾರ್ಮಿಕ

ಕಾಪು; ಉಳಿಯಾರಮ್ಮನ ಪ್ರತಿಷ್ಠಾ ವರ್ಧಂತಿ  ಸಂಪನ್ನ, ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನೆ (Kaup Uliyaru Temple Prathishta Vardhanti)

Share: ಕಾಪು; ಉಳಿಯಾರಮ್ಮನ ಪ್ರತಿಷ್ಠಾ ವರ್ಧಂತಿ  ಸಂಪನ್ನ, ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನೆ (Kaup) ಕಾಪು: ಮಜೂರು ಉಳಿಯಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತಿ ಉತ್ಸವ ವಿಜೃಂಭಣೆ ನಡೆಯಿತು.  ಕ್ಷೇತ್ರದ  ತಂತ್ರಿಗಳಾದ ಪಾದೂರು ಲಕ್ಷ್ಮೀನಾರಾಯಣ್ ತಂತ್ರಿ ಮತ್ತು ಪ್ರಧಾನ ಅರ್ಚಕ  ಲಕ್ಷ್ಮೀಶ್ ಭಟ್ ನೇತೃತ್ವದಲ್ಲಿ ಪೂಜಾಧಿ  ಕಾರ್ಯಗಳು ನೆರವೇರಿದವು.  ಈ ಸಂದರ್ಭ ದ್ವಿತೀಯ ಪಿ. ಯು. ಸಿ ಪರೀಕ್ಷೆಯಲ್ಲಿ ವಿಶೇಷ ಸಾಧನೆಗೈದ ಇಬ್ಬರು ವಿದ್ಯಾರ್ಥಿಗಳಾದ ಭಾರ್ಗವಿ ಆಚಾರ್ಯ ಮತ್ತು ಸುಹಾನಿ ಪೂಜಾರಿಯವರನ್ನು ಅಭಿನಂದಿಸಲಾಯಿತು.  ಈ ಸಂದರ್ಭದಲ್ಲಿ ವ್ಯವಸ್ಥಾಪನಾ […]

ಕಾಪು; ಉಳಿಯಾರಮ್ಮನ ಪ್ರತಿಷ್ಠಾ ವರ್ಧಂತಿ  ಸಂಪನ್ನ, ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನೆ

(Kaup) ಕಾಪು: ಮಜೂರು ಉಳಿಯಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತಿ ಉತ್ಸವ ವಿಜೃಂಭಣೆ ನಡೆಯಿತು.

 ಕ್ಷೇತ್ರದ  ತಂತ್ರಿಗಳಾದ ಪಾದೂರು ಲಕ್ಷ್ಮೀನಾರಾಯಣ್ ತಂತ್ರಿ ಮತ್ತು ಪ್ರಧಾನ ಅರ್ಚಕ  ಲಕ್ಷ್ಮೀಶ್ ಭಟ್ ನೇತೃತ್ವದಲ್ಲಿ ಪೂಜಾಧಿ  ಕಾರ್ಯಗಳು ನೆರವೇರಿದವು.

 ಈ ಸಂದರ್ಭ ದ್ವಿತೀಯ ಪಿ. ಯು. ಸಿ ಪರೀಕ್ಷೆಯಲ್ಲಿ ವಿಶೇಷ ಸಾಧನೆಗೈದ ಇಬ್ಬರು ವಿದ್ಯಾರ್ಥಿಗಳಾದ ಭಾರ್ಗವಿ ಆಚಾರ್ಯ ಮತ್ತು ಸುಹಾನಿ ಪೂಜಾರಿಯವರನ್ನು ಅಭಿನಂದಿಸಲಾಯಿತು.

 ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ಲಕ್ಷ್ಮೀಶ ಭಟ್ ಉಳಿಯಾರು, ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ತ್ರಿವಿಕ್ರಮ ಭಟ್ ಉಳಿಯಾರು, ನಿವೃತ್ತ ಮುಖ್ಯೋಪಾಧ್ಯಾಯರಾದ ನಿರ್ಮಲ್ ಕುಮಾರ್ ಹೆಗ್ಡೆ, ಕರಂದಾಡಿ ಶ್ರೀ ವಿಷ್ಣುಮೂರ್ತಿ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಮೊಕ್ತೇಸರ ಪದ್ಮನಾಭ ಶಾನುಭಾಗ್, ಮಜೂರು ಪಡುಮನೆ ಸದಾನಂದ ಶೆಟ್ಟಿ, ಭಜನಾ ಮಂಡಳಿ ಅಧ್ಯಕ್ಷ ನಾಗಭೂಷಣ್ ರಾವ್, ಕೋಶಾಧಿಕಾರಿ ಗಜೇಂದ್ರ ಮತ್ತಿತರರು  ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.