Tag: padooru lakxminarayana thanthri

ಧಾರ್ಮಿಕ

ಕಾಪು; ಉಳಿಯಾರಮ್ಮನ ಪ್ರತಿಷ್ಠಾ ವರ್ಧಂತಿ  ಸಂಪನ್ನ, ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನೆ (Kaup Uliyaru Temple Prathishta Vardhanti)

ಕಾಪು; ಉಳಿಯಾರಮ್ಮನ ಪ್ರತಿಷ್ಠಾ ವರ್ಧಂತಿ  ಸಂಪನ್ನ, ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನೆ (Kaup) ಕಾಪು: ಮಜೂರು ಉಳಿಯಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತಿ ಉತ್ಸವ ವಿಜೃಂಭಣೆ ನಡೆಯಿತು.  ಕ್ಷೇತ್ರದ  ತಂತ್ರಿಗಳಾದ ಪಾದೂರು ಲಕ್ಷ್ಮೀನಾರಾಯಣ್ ತಂತ್ರಿ ಮತ್ತು ಪ್ರಧಾನ ಅರ್ಚಕ  ಲಕ್ಷ್ಮೀಶ್ ಭಟ್ ನೇತೃತ್ವದಲ್ಲಿ ಪೂಜಾಧಿ  ಕಾರ್ಯಗಳು ನೆರವೇರಿದವು.  ಈ ಸಂದರ್ಭ ದ್ವಿತೀಯ ಪಿ. ಯು. ಸಿ ಪರೀಕ್ಷೆಯಲ್ಲಿ ವಿಶೇಷ ಸಾಧನೆಗೈದ ಇಬ್ಬರು ವಿದ್ಯಾರ್ಥಿಗಳಾದ ಭಾರ್ಗವಿ ಆಚಾರ್ಯ ಮತ್ತು ಸುಹಾನಿ ಪೂಜಾರಿಯವರನ್ನು ಅಭಿನಂದಿಸಲಾಯಿತು.  ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ […]

eMedia Kannada  @2025. All Rights Reserved.