• Home  
  • ಹೆಜಮಾಡಿ : ಕರಾವಳಿ ಯುವಕ -ಯುವತಿ ವೃಂದದ  ನೂತನ ಅಧ್ಯಕ್ಷರಾಗಿ ಎಸ್ ದಿವಾಕರ ಹೆಜ್ಮಾಡಿ ಆಯ್ಕೆ (Hejamadi : S Diwakar Hejmady as President of Karavali Yuvaka Yuvathi Vrunda)
- social service

ಹೆಜಮಾಡಿ : ಕರಾವಳಿ ಯುವಕ -ಯುವತಿ ವೃಂದದ  ನೂತನ ಅಧ್ಯಕ್ಷರಾಗಿ ಎಸ್ ದಿವಾಕರ ಹೆಜ್ಮಾಡಿ ಆಯ್ಕೆ (Hejamadi : S Diwakar Hejmady as President of Karavali Yuvaka Yuvathi Vrunda)

Share: ಹೆಜಮಾಡಿ : ಕರಾವಳಿ ಯುವಕ -ಯುವತಿ ವೃಂದದ  ನೂತನ ಅಧ್ಯಕ್ಷರಾಗಿ ಎಸ್ ದಿವಾಕರ ಹೆಜ್ಮಾಡಿ ಆಯ್ಕೆ (Hejamadi) ಹೆಜಮಾಡಿ: ರಾಜ್ಯ, ಜಿಲ್ಲಾ ಸಾಂಘಿಕ ಪ್ರಶಸ್ತಿ, ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಜಿಲ್ಲಾ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಕರಾವಳಿ ಯುವಕ -ಯುವತಿ ವೃಂದ (ರಿ) ಹೆಜಮಾಡಿ ಇದರ ನೂತನ ಅಧ್ಯಕ್ಷರಾಗಿ ಎಸ್ ದಿವಾಕರ ಹೆಜ್ಮಾಡಿ ಆಯ್ಕೆಯಾಗಿದ್ದಾರೆ. ಇತರ ಪದಾಧಿಕಾರಿಗಳು  ಗೌರವ ಅಧ್ಯಕ್ಷರುಗಳು ದಿನೇಶ್ ಸುವರ್ಣ, ಗೋವರ್ಧನ್ ಕೋಟ್ಯಾನ್, ಅಶೋಕ್ ವಿ.ಕೆ, ಅಧ್ಯಕ್ಷರು ಎಸ್ ದಿವಾಕರ […]

ಹೆಜಮಾಡಿ : ಕರಾವಳಿ ಯುವಕ -ಯುವತಿ ವೃಂದದ  ನೂತನ ಅಧ್ಯಕ್ಷರಾಗಿ ಎಸ್ ದಿವಾಕರ ಹೆಜ್ಮಾಡಿ ಆಯ್ಕೆ

(Hejamadi) ಹೆಜಮಾಡಿ: ರಾಜ್ಯ, ಜಿಲ್ಲಾ ಸಾಂಘಿಕ ಪ್ರಶಸ್ತಿ, ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಜಿಲ್ಲಾ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಕರಾವಳಿ ಯುವಕ -ಯುವತಿ ವೃಂದ (ರಿ) ಹೆಜಮಾಡಿ ಇದರ ನೂತನ ಅಧ್ಯಕ್ಷರಾಗಿ ಎಸ್ ದಿವಾಕರ ಹೆಜ್ಮಾಡಿ ಆಯ್ಕೆಯಾಗಿದ್ದಾರೆ.

ಇತರ ಪದಾಧಿಕಾರಿಗಳು

 ಗೌರವ ಅಧ್ಯಕ್ಷರುಗಳು ದಿನೇಶ್ ಸುವರ್ಣ, ಗೋವರ್ಧನ್ ಕೋಟ್ಯಾನ್, ಅಶೋಕ್ ವಿ.ಕೆ, ಅಧ್ಯಕ್ಷರು ಎಸ್ ದಿವಾಕರ ಹೆಜ್ಮಾಡಿ.

ಉಪಾಧ್ಯಕ್ಷರುಗಳು ಚಂದ್ರಶೇಖರ ಅಮೀನ್, ಭಾಸ್ಕರ ಕೋಟ್ಯಾನ್, ಅಶೋಕ್ ಕುಂದರ್, ಶರಣ್ ಸಾಲ್ಯಾನ್

ಗೌರವ ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು, ಜೊತೆ ಕಾರ್ಯದರ್ಶಿಗಳು ರಂಜನ್ ಕೋಟ್ಯಾನ್, ಯತೀಶ್ ಎಚ್ ಸುವರ್ಣ, ಕೋಶಾಧಿಕಾರಿ ಶ್ರೇಯಶ್ ಸಾಲ್ಯಾನ್, ಜೊತೆ ಕೋಶಾಧಿಕಾರಿಗಳು ಶ್ರೇಯಶ್ ಪಿ ಕರ್ಕೇರ, ಚೇತನ್ ಪುತ್ರನ್, ಕ್ರೀಡಾ ಕಾರ್ಯದರ್ಶಿ ರಕ್ಷಿತ್ ಸಾಲ್ಯಾನ್, ಜೊತೆ ಕ್ರೀಡಾ ಕಾರ್ಯದರ್ಶಿಗಳು ಮಹೇಶ್ ಶ್ರೀಯಾನ್, ಧೀರಜ್ ಸಾಲ್ಯಾನ್ ಸಾಂಸ್ಕೃತಿಕ ಕಾರ್ಯದರ್ಶಿ ಸಂಪತ್ ಸನಿಲ್,  ಜೊತೆ ಸಾಂಸ್ಕೃತಿಕ ಕಾರ್ಯದರ್ಶಿಗಳು ರಾಹುಲ್ ಸಾಲ್ಯಾನ್, ಅದಿತ್ ಪಿ ಕೋಟ್ಯಾನ್.  ಸಂಘಟನಾ ಕಾರ್ಯದರ್ಶಿ ಪ್ರಣೀತ್ ಪೂಜಾರಿ, ಜೊತೆ ಸಂಘಟನಾ ಕಾರ್ಯದರ್ಶಿಗಳು ರೋಹಿತ್ ಸಾಲ್ಯಾನ್, ಸೃಜನ್ ಡಿ ಪುತ್ರನ್,  ಗೌರವ ಸಲಹೆಗಾರರು ಹೇಮಾನಂದ ಕೆ ಪುತ್ರನ್ ಲಾಲಾಜಿ ಎಸ್ ಸುವರ್ಣ, ಮಾಧವ ಸನಿಲ್ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.